ಮಕ್ಕಳಲ್ಲಿ ಟೈಪ್ 1 ಮಧುಮೇಹದ ಅಪಾಯ ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ
17 October 2023
Pic Credit - Pintrest
ಟೈಪ್ 1 ಮಧುಮೇಹ ದೀರ್ಘಕಾಲದ ಸ್ವಯಂ ನಿರೋಧಕ ಕಾಯಿಲೆಯಾಗಿದೆ.
ಮಧುಮೇಹ
==============
Pic Credit - Pintrest
ಮಕ್ಕಳಲ್ಲಿ ಟೈಪ್ 1 ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುವ ಅಂಶಗಳು ಇಲ್ಲಿವೆ.
ಮಕ್ಕಳ ಆರೋಗ್ಯ
==============
Pic Credit - Pintrest
ಇತ್ತೀಚಿನ ದಿನಗಳಲ್ಲಿ ಟೈಪ್ 1 ಮಧುಮೇಹವು ಬಾಲ್ಯ ಹಾಗೂ ಹದಿಹರೆಯದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.
ಮಧುಮೇಹ
==============
Pic Credit - Pintrest
ಗ್ಲೂಕೋಸ್ ಮಾನಿಟರಿಂಗ್ ಸಿಸ್ಟಮ್ ಬಳಸಿ ಮಗುವಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡಿ.
ಸಕ್ಕರೆಯ ಮೇಲ್ವಿಚಾರಣೆ
==============
Pic Credit - Pintrest
ಹಣ್ಣು,ತರಕಾರಿ,ಧಾನ್ಯ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒಳಗೊಂಡಿರುವ ಆಹಾರವನ್ನು ಮಗುವಿಗೆ ನೀಡಿ.
ಆರೋಗ್ಯಕರ ಆಹಾರ
==============
Pic Credit - Pintrest
ಬಿಡುವಿನ ಸಮಯದಲ್ಲಿ ನಿಮ್ಮ ಮಕ್ಕಳೊಂದಿಗೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.
ದೈಹಿಕ ಚಟುವಟಿಕೆ
==============
Pic Credit - Pintrest
ಟೈಪ್ 1 ಮಧುಮೇಹ ಹೊಂದಿರುವ ಮಕ್ಕಳ ಇತರ ಪೋಷಕರಿಂದ ಬೆಂಬಲವನ್ನು ಪಡೆದುಕೊಳ್ಳಿ
ಇತರರಿಂದ ಬೆಂಬಲ
==============
Pic Credit - Pintrest
ಮುಖಕ್ಕೆ ಅರಶಿನ ಹಚ್ಚುವಾಗ ಈ ತಪ್ಪುಗಳನ್ನು ಮಾಡಬೇಡಿ
Pic Credit - Pintrest
ಇಲ್ಲಿ ಕ್ಲಿಕ್ ಮಾಡಿ