ಈ ಆಹಾರಗಳು ನಿಮ್ಮ ಮಂಡಿ ನೋವನ್ನು ಹೆಚ್ಚಿಸಬಹುದು
07 November 2023
Pic Credit - Pintrest
ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನ ಜನರು ಮಂಡಿ ನೋವಿನಿಂದ ಬಳಲುತ್ತಿದ್ದಾರೆ.
ಮಂಡಿ ನೋವು
==============
Pic Credit - Pintrest
ಅಧಿಕ ಬೊಜ್ಜು, ಹೊಟ್ಟೆಯ ಸುತ್ತ ಕೊಬ್ಬಿನ ಶೇಖರಣೆಯು ಮೊಣಕಾಲುಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ.
ಸ್ಥೂಲಕಾಯತೆ
==============
Pic Credit - Pintrest
ಆದ್ದರಿಂದ ನೀವು ಸೇವಿಸುವ ಆಹಾರ ಕ್ರಮಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಾಗಿರುತ್ತದೆ.
ಆಹಾರ ಕ್ರಮ
==============
Pic Credit - Pintrest
ನೀವು ವಿಶೇಷವಾಗಿ ರಾತ್ರಿಯಲ್ಲಿ ಸಿಹಿ ತಿನ್ನುವ ಅಭ್ಯಾಸವನ್ನು ಹೊಂದಿದ್ದರೆ ಈ ಅಭ್ಯಾಸವನ್ನು ತಪ್ಪಿಸಬೇಕು.
ಸಿಹಿ ತಿನ್ನಬೇಡಿ
==============
Pic Credit - Pintrest
ಉಪ್ಪು ಸಕ್ಕರೆಯಷ್ಟೇ ಆರೋಗ್ಯಕ್ಕೆ ಹಾನಿಕಾರಕ. ಅದಕ್ಕಾಗಿಯೇ ಉಪ್ಪನ್ನು ಸಾಧ್ಯವಾದಷ್ಟು ದೂರವಿ
ಡಬೇಕು.
ಉಪ್ಪು ಸೇವನೆ
==============
Pic Credit - Pintrest
ಕರಿದ ಆಹಾರಗಳು, ಫಾಸ್ಟ್ ಫುಡ್ ಸೇವನೆ ಹೃದಯ ಸಮಸ್ಯೆ, ಮಧುಮೇಹ ಮತ್ತು ಕೀಲು ನೋವಿನ ಅಪಾಯವನ್ನು ಹೆಚ್ಚಿಸುತ್ತದೆ.
ಕರಿದ ಆಹಾರಗಳು
==============
Pic Credit - Pintrest
ಆಲ್ಕೋಹಾಲ್ ಸೇವನೆ ಕೀಲು ನೋವು, ಉರಿಯೂತ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮದ್ಯಪಾನ ತ್ಯಜಿಸಿ
==============
Pic Credit - Pintrest
ದಿನಕ್ಕೆ ಎಷ್ಟು ಬಾದಾಮಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು?
ಇಲ್ಲಿ ಕ್ಲಿಕ್ ಮಾಡಿ