ಕೆಂಪು ಇರುವೆ ಚಟ್ನಿಯಿಂದ ಸಿಗುವ ಆರೋಗ್ಯ ಪ್ರಯೋಜನಗಳು

 05 July 2024

Pic credit - Pintrest

Author : Akshatha Vorkady

Pic credit - Pintrest

ಕೆಂಪು ಇರುವೆ ಚಟ್ನಿಯಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಒರಿಸ್ಸಾ ಯೂನಿವರ್ಸಿಟಿ ನಡೆಸಿದ ಸಂಶೋಧನೆ ತಿಳಿಸಿದೆ. 

ಆರೋಗ್ಯ ಪ್ರಯೋಜನ

Pic credit - Pintrest

ಮಲೆನಾಡಿನ ಬಹುತೇಕರಿಗೆ ಈ ಚಟ್ನಿ ಅಂದರೆ ಬಹಳ ಅಚ್ಚುಮೆಚ್ಚು. ಈ ಚಟ್ನಿಯನ್ನು ಅನಾದಿ ಕಾಲದಿಂದಲೂ ತಿನ್ನುತ್ತಲೇ ಬರುತ್ತಿದ್ದಾರೆ. 

ಕೆಂಪು ಇರುವೆ ಚಟ್ನಿ

Pic credit - Pintrest

ಶೀತ, ಜ್ವರ, ಕೆಮ್ಮು ಈ ರೀತಿಯ ಕಾಯಿಲೆಗಳು ಕಾಣಿಸಿಕೊಂಡರೆ ಮೊದಲು ಕೆಂಪು ಇರುವೆ ಚಟ್ನಿ ತಿನ್ನಿಸಿದರೆ ಎಲ್ಲಾ ಕಾಯಿಲೆ ವಾಸಿಯಾಗುತ್ತದೆ.

ಶೀತ, ಜ್ವರ

Pic credit - Pintrest

ಕೆಂಪು ಇರುವೆಗಳಲ್ಲಿ ಪ್ರೊಟೀನ್, ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳು ಸಮೃದ್ಧವಾಗಿದೆ. ಆದ್ದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಪೋಷಕಾಂಶಗಳು

Pic credit - Pintrest

ಕೆಂಪು ಇರುವೆ ಚಟ್ನಿಯಲ್ಲಿ ಫಾರ್ಮಿಕ್ ಆ್ಯಸಿಡ್, ವಿಟಮಿನ್ ಬಿ12, ಜಿಂಕ್ ಸೇರಿದಂತೆ ಕಬ್ಬಿಣಾಂಶ ಅಧಿಕವಾಗಿರುತ್ತದೆ.

ಕಬ್ಬಿಣಾಂಶ ಅಧಿಕ

Pic credit - Pintrest

ಕೆಂಪು ಇರುವೆ ಚಟ್ನಿ ಸೇವನೆ ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ ಮತ್ತು ಮೆದುಳು ಮತ್ತು ನರ ಮಂಡಲಕ್ಕೆ ಪ್ರಯೋಜನ ನೀಡುತ್ತದೆ.

ಕಣ್ಣಿನ ಆರೋಗ್ಯ

Pic credit - Pintrest

ಸಾರಾಯಿ ಸರ್ವ ರೋಗಕ್ಕೂ ಮದ್ದು ಅನ್ನೋ ಹಾಗೆ ಈ ಚಟ್ನಿ ತಿಂದರೆ ಯಾವ ರೋಗವು ಬರುವುದಿಲ್ಲ ಎಂಬ ನಂಬಿಕೆ ಇದೆ.

ಆರೋಗ್ಯ ಪ್ರಯೋಜನ