ಸ್ತನ ಕ್ಯಾನ್ಸರ್ ಯಾರಿಗೆ ಬರುತ್ತೆ? ತಜ್ಞರ ಮಾಹಿತಿ
10 Sep 2024
Pic credit - Pintrest
Preeti Bhatt
ರಕ್ತ ಸಂಬಂಧದಲ್ಲಿ ಯಾರಿಗಾದರೂ ಸ್ತನ ಕ್ಯಾನ್ಸರ್ ಇದ್ದರೆ ಆಗ ಈ ಅಪಾಯ ಹೆಚ್ಚಾಗಿರುತ್ತದೆ.
Pic credit - Pintrest
12 ವರ್ಷಕ್ಕೆ ಮುನ್ನ ಮುಟ್ಟು ಪ್ರಾರಂಭವಾಗಿದ್ದವರಿಗೆ ಅಥವಾ ಶರೀರಕ್ಕಿಂತ ಜಾಸ್ತಿ ಗಾತ್ರದ ಸ್ತನ ಇದ್ದವರಲ್ಲಿ ಈ ಅಪಾಯ ಹೆಚ್ಚು.
Pic credit - Pintrest
ವೈದ್ಯರ ಸಲಹೆ ಇಲ್ಲದೆ ಸ್ತನ ದೊಡ್ಡ ಮಾಡಿಕೊಳ್ಳಲು ಔಷಧಿ ಅಥವಾ ಕ್ರೀಮ್ ಬಳಸಿದ್ದವರಿಗೆ ಕೂಡ ಸ್ತನ ಕ್ಯಾನ್ಸರ್ ಬರಬಹುದು.
Pic credit - Pintrest
55 ವರ್ಷದ ವರೆಗೆ ಮುಟ್ಟು ನಿಲ್ಲದೇ ಹೋದವರಿಗೆ, ಅತಿಯಾದ ಬೊಜ್ಜು ಇದ್ದವರಲ್ಲಿಯೂ ಈ ಅಪಾಯ ಹೆಚ್ಚಾಗಿರುತ್ತದೆ.
Pic credit - Pintrest
ಮಕ್ಕಳಾಗದೇ ಇರಲು ಮಾತ್ರೆ, ಇಂಜೆಕ್ಷನ್ ಜಾಸ್ತಿ ತೆಗೆದು ಕೊಂಡಿದ್ದವರಿಗೆ, ದೈಹಿಕ ವ್ಯಾಯಾಮ ಮಾಡದೆ ಇದ್ದವರಿಗೆ.
Pic credit - Pintrest
ಧೂಮಪಾನ ಅಥವಾ ಆಲ್ಕೋಹಾಲ್ ತೆಗೆದುಕೊಳ್ಳುತ್ತಿದ್ದರೆ, ಜೊತೆಗೆ 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
Pic credit - Pintrest
ಹಾಗಾಗಿ ಈ ಬಗ್ಗೆ ಹೆಚ್ಚಿನ ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂದು ಡಾ. ಪ್ರೀತಿ ಶಾನಭಾಗ್ ಹೇಳಿದ್ದಾರೆ.
Pic credit - Pintrest
Next: ಗರ್ಭಧಾರಣೆಗೆ ಯೋಗ ಅಥವಾ ವ್ಯಾಯಾಮ ಯಾವುದು ಸೂಕ್ತ