ಗರ್ಭಧಾರಣೆಗೆ ಯೋಗ ಅಥವಾ ವ್ಯಾಯಾಮ ಯಾವುದು ಸೂಕ್ತ

10 Sep 2024

Pic credit - Pintrest

Preeti Bhatt

ಗರ್ಭಧಾರಣೆಗೆ ಯೋಗ ಅಥವಾ ವ್ಯಾಯಾಮ ಯಾವುದು ಸೂಕ್ತ ಎಂಬ ಪ್ರಶ್ನೆ ನಿಮ್ಮಲ್ಲೂ ಇದ್ದರೆ ಸರಿಯಾದ ಉತ್ತರ ಇಲ್ಲಿದೆ.

Pic credit - Pintrest

ಆದರೆ ನಿಮಗೆ ಯಾವುದಾದರೂ ಸಮಸ್ಯೆಗಳಿದ್ದರೆ ಅದಕ್ಕೆ ಅನುಗುಣವಾಗಿ ಯೋಗ ಅಥವಾ ವ್ಯಾಯಾಮ ಮಾಡಿ.

Pic credit - Pintrest

ಪಿಸಿಓಎಸ್ ಇದ್ದಲ್ಲಿ ನೀವು ವ್ಯಾಯಾಮ ಮಾಡಿ, ಎಂಡೋಮೆಟ್ರಿಯೋಸಿಸ್ ಇದ್ದಲ್ಲಿ ಯೋಗ ಮಾಡುವುದು ಉತ್ತಮ.

Pic credit - Pintrest

ಥೈರಾಯಿಡ್ ಸಮಸ್ಯೆ ಇದ್ದರೆ ವ್ಯಾಯಾಮ ಮಾಡಿ ಇದು ಗರ್ಭಧಾರಣೆ ಸಮಯದಲ್ಲಿ ನಿಮಗೆ ಸಹಕಾರಿಯಾಗಿದೆ.

Pic credit - Pintrest

ಅಂಡಾಣು ಗುಣಮಟ್ಟ ಹೆಚ್ಚಿಸುವುದಕ್ಕೆ ಯೋಗ ಮತ್ತು ವ್ಯಾಯಾಮ ಎರಡು ಕೂಡ ಒಳ್ಳೆಯದು.

Pic credit - Pintrest

ನಿಮಗೆ ಟ್ಯೂಬ್ ಬ್ಲಾಕ್ ಆಗಿದ್ದರೆ ಅಂತಹ ಮಹಿಳೆಯರು ಯೋಗ ಮಾಡುವುದು ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

Pic credit - Pintrest

ಎಎಮ್ಎಚ್ ಕಡಿಮೆ ಇದ್ದರೆ ಪ್ರಾಣಾಯಾಮ, ವಾಕಿಂಗ್ ಮತ್ತು ವ್ಯಾಯಾಮವನ್ನು ತಪ್ಪದೆ ಮಾಡಿ ಇದು ದೇಹಕ್ಕೆ ತುಂಬಾ ಒಳ್ಳೆಯದು.

Pic credit - Pintrest