ಮಗುವಿಗೆ ತಾಯಿ ಹಾಲು ಶ್ರೇಷ್ಠ ಏಕೆ?

1 August 2024

Pic credit - pinterest

Preeti Bhatt

ನಿಮಗೆ ಗೊತ್ತಿರುವ ಹಾಗೆ ತಾಯಿಯ ಹಾಲು ಮಕ್ಕಳಿಗೆ ಬಹಳ ಮುಖ್ಯ ಮಾತ್ರವಲ್ಲ, ಅತೀ ಅನಿವಾರ್ಯವೂ ಹೌದು.

Pic credit - pinterest

ಏಕೆಂದರೆ ಶಿಶುಗಳಿಗೆ ಸ್ತನ ಹಾಲು ಸೂಕ್ತ ಪೋಷಣೆ ಒದಗಿಸುತ್ತದೆ. ಅಲ್ಲದೆ ದೇಹದ ಬೆಳವಣಿಗೆಗೆ ಬೇಕಾಗುವಂತಹ ಪೋಷಕಾಂಶಗಳು ಎದೆ ಹಾಲಿನಿಂದಲೇ ಸಿಗುವುದು.

Pic credit - pinterest

ಸ್ತನಪಾನ ತಾಯಿ ಹಾಗೂ ಮಗುವಿಗೆ ಇಬ್ಬರಿಗೂ ತುಂಬಾ ಒಳ್ಳೆಯದು. ಇದು ವಿಟಮಿನ್ ಗಳು, ಪ್ರೊಟೀನ್ ಮತ್ತು ಕೊಬ್ಬಿನ ಅಂಶಗಳ ಆಗರವಾಗಿರುತ್ತದೆ.

Pic credit - pinterest

ತಾಯಿಯ ಹಾಲು, ಶಿಶುಗಳಿಗೆ ಜೀರ್ಣಿಸಿಕೊಳ್ಳುವುದು ಸುಲಭ. ಅಲ್ಲದೆ ಇದು ಬ್ಯಾಕ್ಟೀರಿಯಾ ವಿರುದ್ಧ ಹೋರಾಡಬಲ್ಲದು.

Pic credit - pinterest

ಸ್ತನಪಾನ ನಿಮ್ಮ ಮಗುವಿಗೆ ಬರುವ ಅಸ್ತಮಾ ಮತ್ತು ಅಲರ್ಜಿಯನ್ನು ತಡೆಯುತ್ತದೆ.

Pic credit - pinterest

ಸ್ತನಪಾನದಿಂದ ತಾಯಿ ಮತ್ತು ಮಗುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುತ್ತದೆ.

Pic credit - pinterest

ಈ ಎಲ್ಲಾ ಕಾರಣಗಳಿಂದ ಮಗುವಿಗೆ ಒಂದು ವರ್ಷವಾದರೂ ತಾಯಿಯ ಎದೆ ಹಾಲು ಕುಡಿಸುವುದು ಉತ್ತಮ ಎನ್ನಲಾಗುತ್ತದೆ.

Pic credit - pinterest