ಮಗುವಿಗೆ ಹಸಿವಾಗಿದೆ ಎಂದು ತಿಳಿಯುವುದು ಹೇಗೆ?
31 jULY 2024
Pic credit - pinterest
Preeti Bh
att
ಕೆಲವೊಮ್ಮೆ ಮಗುವಿಗೆ ಹಸಿವು ಆಗಿದ್ದರೆ ತಾಯಿಗೆ ತಿಳಿಯಲು ಕಷ್ಟವಾಗುತ್ತದೆ. ಏಕೆ ಅಳುತ್ತಿದೆ ಎಂಬುದು ಅರ್ಥವಾಗುವುದಿಲ್ಲ.
Pic credit - pinterest
ಮಗು ಯಾವ ಕಾರಣಕ್ಕೆ ಅಳುತ್ತಿರಬಹುದು ಎಂಬುದನ್ನು ತಿಳಿಯಲು ಇಲ್ಲಿ ಒಂದು ಸರಳ ವಿಧಾನವಿದೆ.
Pic credit - pinterest
ಹಸುಗೂಸಿನ ಹಸಿವು ಅರಿಯಲು ತಾಯಿಯು ಮಗುವಿನ ಕೈಗಳನ್ನು ಗಮನಿಸಬೇಕು. ಇದು ನಿಮಗೆ ಆಶ್ಚರ್ಯ ಹುಟ್ಟಿಸಬಹುದು ಆದರೆ ಇದು ನಿಜ.
Pic credit - pinterest
ಮಗುವಿನ ಕೈಗಳ ಮುಷ್ಟಿಯಲ್ಲಿ ಹಸಿವಿನ ಬಗ್ಗೆ ಸರಳವಾಗಿ ತಿಳಿಯಬಹುದು.
Pic credit - pinterest
ಹಸಿವು ಆಗಿದ್ದರೆ ಮಗುವಿನ ಮುಷ್ಟಿ ಕಟ್ಟಿರುತ್ತದೆ. ಅಂದರೆ ಎಲ್ಲಾ ಬೆರಳುಗಳನ್ನು ಅಂಗೈ ಒಳಗೆ ಮಡಚಿಟ್ಟುಕೊಳ್ಳುತ್ತದೆ.
Pic credit - pinterest
ಮಗುವಿನ ಹೊಟ್ಟೆ ತುಂಬಿದ್ದರೆ ಕೈ ಬೆರಳು ಬಿಡಿಬಿಡಿಯಾಗಿ ಬೆರಳು ಹೊರಗೆ ಕಾಣುತ್ತದೆ.
Pic credit - pinterest
ಇದು ನಿಮ್ಮ ಮಗು ಹಸಿವಾಗಿ ಅಳುತ್ತಿದೆಯೇ ಅಥವಾ ಬೇರೆ ಕಾರಣಗಳಿಗೆ ಅಳುತ್ತಿದೆಯೇ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ.
Pic credit - pinterest
Next:
ಹೊಸ ಫೋಟೋ ಶೂಟ್ನಲ್ಲಿ ಮಿಂಚಿದ ಶ್ರದ್ಧಾ ಶ್ರೀನಾಥ್