ಮಹಿಳೆಯರಲ್ಲಿ ಋತುಬಂಧದಂತೆ, ಪುರುಷರಲ್ಲಿಯೂ ಸಂಭವಿಸುತ್ತದೆಯೇ?

08 March 2025

Pic credit - Pintrest

Akshatha Vorkady

ಮಹಿಳೆಯರಲ್ಲಿ ಪ್ರತೀ ತಿಂಗಳು ಮುಟ್ಟು ಆಗುವುದು ಶಾಶ್ವತವಾಗಿ ನಿಂತಾಗ, ಅದನ್ನು ಋತುಬಂಧ ಎಂದು ಕರೆಯಲಾಗುತ್ತದೆ. 

Pic credit - Pintrest

ಮಹಿಳೆಯರಲ್ಲಿ ಋತುಬಂಧ ಸಾಮಾನ್ಯವಾಗಿ 40 ರಿಂದ 50 ವರ್ಷ ವಯಸ್ಸಿನಲ್ಲಿ ಸಂಭವಿಸುತ್ತದೆ. ಇದೂ ಪುರುಷರಲ್ಲಿಯೂ ಕಂಡುಬರುತ್ತದೆ.

Pic credit - Pintrest

ಪುರುಷರಲ್ಲಿ ಋತುಬಂಧದ ಸ್ಥಿತಿಯನ್ನು ಆಂಡ್ರೋಪಾಸ್ ಎಂದು ಕರೆಯುತ್ತಾರೆ ಎಂದು  ದೆಹಲಿಯ ಹಿರಿಯ ವೈದ್ಯ ಡಾ. ಕವಲ್ಜಿತ್ ಸಿಂಗ್ ಹೇಳುತ್ತಾರೆ. 

Pic credit - Pintrest

ವಯಸ್ಸಾದಂತೆ, ಪುರುಷರ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಗಳು ಸಹ ಸಂಭವಿಸುತ್ತವೆ, ಇದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

Pic credit - Pintrest

ಆಂಡ್ರೊಪಾಸ್ ಮುಖ್ಯವಾಗಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಇಳಿಕೆಯಿಂದ ಉಂಟಾಗುತ್ತದೆ ಮತ್ತು ಇದು 40 ರಿಂದ 55 ವರ್ಷ ವಯಸ್ಸಿನ ಪುರುಷರಲ್ಲಿ ಕಂಡುಬರುತ್ತದೆ.

Pic credit - Pintrest

ನೀವು ಆಂಡ್ರೋಪಾಸ್ ಹಂತದಲ್ಲಿದ್ದರೆ ಭಯಪಡುವ ಅಗತ್ಯವಿಲ್ಲ. ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ನೀವು ಅದನ್ನು ಸರಿಪಡಿಸಬಹುದು.

Pic credit - Pintrest

ಆಂಡ್ರೊಪಾಸ್ ಅನ್ನು ಹಗುರವಾಗಿ ಪರಿಗಣಿಸಬಾರದು. ವೈದ್ಯರನ್ನು ಸಂಪರ್ಕಿಸಿ - ಅಗತ್ಯವಿದ್ದರೆ ಟೆಸ್ಟೋಸ್ಟೆರಾನ್ ಚಿಕಿತ್ಸೆಗಾಗಿ ತಜ್ಞರೊಂದಿಗೆ ಮಾತನಾಡಿ.

Pic credit - Pintrest

IBS ಎಂದರೇನು? ಗರ್ಭಿಣಿಯರು ತಿಳಿದುಕೊಳ್ಳಬೇಕಾದ ವಿಷ್ಯ ಇದು!