ಬೊಜ್ಜು ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು
24 October 2023
Pic Credit - Pintrest
ಬೊಜ್ಜು ಎಲ್ಲಾ ರೋಗಗಳಿಗೂ ಮೂಲ ಕಾರಣ ಎಂದರೆ ತಪ್ಪಾಗಲಾರದು.
ಬೊಜ್ಜು
==============
Pic Credit - Pintrest
ಬೊಜ್ಜಿನ ಸಮಸ್ಯೆ ಹೃದ್ರೋಗದಿಂದ ಹಿಡಿದು ಕ್ಯಾನ್ಸರ್ ವರೆಗಿನ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಹೃದ್ರೋಗ
==============
Pic Credit - Pintrest
ಬೊಜ್ಜು ಪುರುಷರಲ್ಲಿ ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಬಂಜೆತನಕ್ಕೆ ಕಾರಣವಾಗುತ್ತದೆ.
ವೀರ್ಯದ ಸಂಖ್ಯೆ
==============
Pic Credit - Pintrest
ಪ್ರಮುಖವಾಗಿ ಸ್ಥೂಲಕಾಯತೆಯು ದೇಹದಲ್ಲಿ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತದೆ.
ಸ್ಥೂಲಕಾಯತೆ
==============
Pic Credit - Pintrest
ಸ್ಥೂಲಕಾಯತೆಗೆ ಪ್ರಮುಖ ಕಾರಣ ನಾಲಿಗೆಗೆ ರುಚಿ ನೀಡುವ ಅನಾರೋಗ್ಯಕರ ಆಹಾರ ಪದ್ಧತಿ.
ಆಹಾರ ಪದ್ಧತಿ
==============
Pic Credit - Pintrest
ಕೆಲವೊಮ್ಮೆ ಸ್ಥೂಲಕಾಯತೆಯು ಪೀಳಿಗೆಯಿಂದ ಪೀಳಿಗೆಗೆ ಅನುವಂಶಿಕವಾಗಿ ಬರುವ ಸಾಧ್ಯತೆ ಹೆಚ್ಚಿದೆ.
ಅನುವಂಶಿಕ
==============
Pic Credit - Pintrest
ಆದ್ದರಿಂದ ದೈನಂದಿನ ಜೀವನಶೈಲಿಯಲ್ಲಿ ಆರೋಗ್ಯಕರ ಆಹಾರ ಹಾಗೂ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ.
ಆರೋಗ್ಯಕರ ಆಹಾರ
==============
Pic Credit - Pintrest
ಅತಿಯಾಗಿ ಸಿಹಿ ತಿನ್ನುವ ಬಯಕೆ ಯಾಕಾಗುತ್ತದೆ ಗೊತ್ತಾ?
ಇಲ್ಲಿ ಕ್ಲಿಕ್ ಮಾಡಿ