ಮುಟ್ಟಿನ ದಿನಗಳ ರಕ್ತಸ್ರಾವದ ಬಣ್ಣ ನಿಮ್ಮ ಆರೋಗ್ಯ ಹೇಳುತ್ತೆ

15 August 2024

Pic credit - pinterest

Preeti Bhatt

ಮುಟ್ಟಿನ ದಿನಗಳ ರಕ್ತಸ್ರಾವವು ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ. ಜೊತೆಗೆ ಒಂದು ತಿಂಗಳಲ್ಲಿ ಇದ್ದ ಹಾಗೆ ಇನ್ನೊಂದು ತಿಂಗಳು ಸ್ರಾವವಾಗುವುದಿಲ್ಲ.

Pic credit - pinterest

ರಕ್ತಸ್ರಾವವು ಬ್ರೈಟ್ ರೆಡ್ ಆಗಿದ್ದರೆ ಇದು ಆರೋಗ್ಯಕರ ಮುಟ್ಟು ಎಂದರ್ಥ.  

Pic credit - pinterest

ಡಾರ್ಕ್ ರೆಡ್ ಅಥವಾ ನೇರಳೆ ಮಿಶ್ರಿತ ಕೆಂಪು ಬಣ್ಣ ಇದ್ದರೆ ಹಾರ್ಮೋನುಗಳ ಏರುಪೇರು ಇರಬಹುದು.

Pic credit - pinterest

ಲೈಟ್ ಪಿಂಕ್ ಇದ್ದರೆ ರಕ್ತ ಹೀನತೆ, ಹಾರ್ಮೋನ್ ಅಸಮತೋಲನ, ಈಸ್ಟ್ರೋಜನ್ ಕೊರತೆಯಾಗಿರಬಹುದು.

Pic credit - pinterest

ಕಂದು ಬಣ್ಣವು ಮುಟ್ಟು ನಿಲ್ಲುವ ಸಮಯದಲ್ಲಿ ಸಾಮಾನ್ಯ. ಇದು ಮುಟ್ಟಿನ ನಡುವೆ ಆದರೆ ಪ್ರಾಜೆಸ್ಟಿರೋನ್ ಲೆವೆಲ್ ಕಡಿಮೆ ಇದೆ ಎಂದರ್ಥ.

Pic credit - pinterest

ರಕ್ತ ಹೆಪ್ಪುಗಟ್ಟಿದಂತೆ ಸ್ರಾವವಾಗುವುದು ರಕ್ತವು ಗರ್ಭಾಶಯದಿಂದ ಬಿಡುಗಡೆಯಾಗುವ ಅಂಗಾಂಶ ಹಾಗೂ ರಕ್ತದ ಮಿಶ್ರಣವಾಗಿರುತ್ತದೆ.

Pic credit - pinterest

ಕೆಲವೊಮ್ಮೆ ನಾವು ಸೇವಿಸುವ ಕೆಲವು ಔಷಧಿಗಳು ಮುಟ್ಟಿನ ರಕ್ತಸ್ರಾವದ ಮೇಲೆ ಪರಿಣಾಮ ಬೀರಬಹುದು.

Pic credit - pinterest