ಬಿಕ್ಕಳಿಕೆ ಪರಿಹಾರಕ್ಕೆ ಬಿಸಿ ನೀರು ಕುಡಿಯಿರಿ
15 August 2024
Pic credit - pinterest
Preeti Bhatt
ಕಫಾ ಮತ್ತು ಮೇಧ (ಕೊಬ್ಬು) ಕಡಿಮೆ ಮಾಡುತ್ತದೆ. ದೇಹದ ತ್ರಿದೋಷಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
Pic credit - pinterest
ಚಯಾಪಚಯ ವ್ಯವಸ್ಥೆ ಸಕ್ರಿಯವಾಗುತ್ತದೆ. ಜೀರ್ಣಕ್ರಿಯೆಯನ್ನು ವರ್ಧಿಸುತ್ತದೆ. ಜೊತೆಗೆ ತೂಕ ಇಳಿಸಲು ಸಹಾಯ ಮಾಡುತ್ತದೆ.
Pic credit - pinterest
ಮೂತ್ರಕೋಶವನ್ನು ಸ್ವಚ್ಛಗೊಳಿಸುತ್ತದೆ. ಕರುಳು ಶುದ್ಧವಾಗುತ್ತದೆ. ದೇಹದಿಂದ ತ್ಯಾಜ್ಯ ಹೊರಹಾಕಲು ಸಹಾಯ ಮಾಡುತ್ತದೆ.
Pic credit - pinterest
ಮೂತ್ರಕೋಶವನ್ನು ಸ್ವಚ್ಛಗೊಳಿಸುತ್ತದೆ. ಕರುಳು ಶುದ್ಧವಾಗುತ್ತದೆ. ದೇಹದಿಂದ ತ್ಯಾಜ್ಯ ಹೊರಹಾಕಲು ಸಹಾಯ ಮಾಡುತ್ತದೆ.
Pic credit - pinterest
ಕೆಮ್ಮು, ಕಫ, ಜ್ವರಕ್ಕೆ ಒಳ್ಳೆಯದು.ಅಲ್ಲದೆ ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆ ನೋವನ್ನು ನಿವಾರಿಸುತ್ತದೆ.
Pic credit - pinterest
ಬಿಕ್ಕಳಿಕೆಗೆ ಪರಿಹಾರ ನೀಡುತ್ತದೆ. ಚಿಕ್ಕವರಿಂದ ಹಿಡಿದು ವಯಸ್ಸಾದವರ ಆರೋಗ್ಯಕ್ಕೂ ಬಿಸಿ ನೀರಿನ ಸೇವನೆ ಒಳ್ಳೆಯದು.
Pic credit - pinterest
ವಾಯು /ಗ್ಯಾಸ್ ಆಗಿದ್ದರೆ ಅದನ್ನು ನಿವಾರಿಸುತ್ತದೆ ಮತ್ತು ವಾತವನ್ನು ಕಡಿಮೆ ಮಾಡುತ್ತದೆ.
Pic credit - pinterest
ಪ್ರತಿನಿತ್ಯ ತಪ್ಪದೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯಿರಿ. ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ.
Pic credit - pinterest
Next:
ಸಿನಿಮಾಗಳಲ್ಲಿ ನಟಿಸುವುದಿಲ್ಲವೇ ಶೋಭಿತಾ ಧುಲಿಪಾಲ