ನೈಟ್ ಶಿಫ್ಟ್ ಎಷ್ಟು ಅಪಾಯಕಾರಿ ಗೊತ್ತಾ?

16 August 2024

Pic credit - pinterest

Preeti Bhatt

ಐಟಿ, ಮೀಡಿಯಾ, ಬಿಪಿಓ, ಫ್ಯಾಷನ್ ಹೌಸ್, ಕೈಗಾರಿಕಾ ವಲಯದಲ್ಲಿ ರಾತ್ರಿ ಪಾಳಿ ಸಾಮಾನ್ಯ.

Pic credit - pinterest

ಎಲ್ಲಾ ಉದ್ಯೋಗಗಳು ಹೀಗಿರುವುದಿಲ್ಲ. ಆದರೆ ಕೆಲವು ಕಡೆಗಳಲ್ಲಿ ರಾತ್ರಿ ಪಾಳಿ ಮಾಡುವುದು ಅನಿವಾರ‍್ಯವಾಗಿರುತ್ತದೆ.

Pic credit - pinterest

ಸಂಶೋಧನೆಯ ಪ್ರಕಾರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರು ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಎದುರಿಸಬೇಕಾಗುತ್ತದೆ.

Pic credit - pinterest

ಸಂಶೋಧನೆಯ ಪ್ರಕಾರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರು ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಎದುರಿಸಬೇಕಾಗುತ್ತದೆ.

Pic credit - pinterest

ನಿದ್ದೆ ಕೊರತೆಯಿಂದ ಮತ್ತು ಆಹಾರ ಸೇವನೆಯಲ್ಲಿ ವ್ಯತ್ಯಾಸವುಂಟಾಗಿ ಹಲವು ರೀತಿಯ ತೊಂದರೆಗಳಿಗೆ ಈಡಾಗಬೇಕಾಗುತ್ತದೆ.

Pic credit - pinterest

ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಯೋಚನಾ ಸಾಮರ್ಥ್ಯ ಕಡಿಮೆಯಾಗುತ್ತೆ.

Pic credit - pinterest

ಮರೆವು ಸೇರಿ ಅನೇಕ ರೀತಿಯ ತೊಂದರೆಗಳು ಕಾಡಲು ಶುರುವಾಗುತ್ತದೆ. ಹಾಗಾಗಿ ಬಿಡುವಿನ ಸಮಯದಲ್ಲಿ ಆಟ, ವ್ಯಾಯಾಮಗಳಿಗೆ ಪ್ರಾಶಸ್ತ್ಯ ನೀಡಿ.

Pic credit - pinterest