ಅಟಲ್ ಬಿಹಾರಿ ವಾಜಪೇಯಿಗೆ ಈ ಖಾದ್ಯಗಳೆಂದರೆ ಪಂಚಪ್ರಾಣ

16 August 2024

Pic credit - pinterest

Sayinanda

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅದ್ಭುತ ರಾಜಕಾರಣಿ, ಕವಿಹೃದಯಿ, ಹಾಸ್ಯಪ್ರಜ್ಞೆ, ಅದ್ಭುತ ಭಾಷಕಕಾರರಾಗಿಯೂ ಖ್ಯಾತರಾಗಿದ್ದರು.

Pic credit - pinterest

ರಾಜಕಾರಣಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಬಿಡುವು ಸಿಕ್ಕಾಗಲೆಲ್ಲಾ ರುಚಿಕರವಾದ ಅಡುಗೆಯನ್ನು ಮಾಡಿಕೊಳ್ಳುತ್ತಿದ್ದರಂತೆ.

Pic credit - pinterest

ವಾಜಪೇಯವರಿಗೆ ವಿವಿಧ ಖಾದ್ಯಗಳ ರುಚಿ ಸವಿಯುವುದೆಂದರೆ ಬಲು ಇಷ್ಟ. ಹೀಗಾಗಿ ಅಟಲ್ ಅವರು ಭೋಜನ ಪ್ರಿಯರಾಗಿದ್ದರು.

Pic credit - pinterest

ಸಿಹಿ ತಿಂಡಿ ಮತ್ತು ಸಿಗಡಿ ಮೀನಿನ ಖಾದ್ಯ, ಮಾಂಸಾಹಾರ ಈ ಆಹಾರವನ್ನು ಇಷ್ಟಪಟ್ಟು ತಿನ್ನುತ್ತಿದ್ದರು.

Pic credit - pinterest

ಅದಲ್ಲದೇ, ಗುಲಾಬ್ ಜಾಮೂನು, ಕುರುಕಲು ತಿಂಡಿ, ಕಬಾಬ್  ಇವರ ಇಷ್ಟದ ಆಹಾರ ಪಟ್ಟಿಗೆ ಸೇರಿಕೊಂಡಿತ್ತು.

Pic credit - pinterest

ಸಂಜೆ ಚಹಾದ ಜೊತೆಗೆ ಚಾಟ್ ಮಸಾಲಾ, ಪಾನಿಪೂರಿ, ಪಕೋಡ ಹೀಗೆ ವಿವಿಧ ತಿನಿಸನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದರು.

Pic credit - pinterest

ಹೈದರಾಬಾದ್, ಲಖನೌ ಹಾಗೂ ಕೋಲ್ಕತ್ತಗೆ ತೆರಳಿದರೆ ಅಲ್ಲಿನ ವಿಶೇಷ ಆಹಾರಗಳಾದ ಬಿರಿಯಾನಿ, ಗಲೋಟಿ ಕಬಾಬ್, ಪಚ್ಕಾಸ್ ಸವಿಯದೇ ವಾಪಾಸ್ಸಾಗುತ್ತಿರಲಿಲ್ಲ.

Pic credit - pinterest