ಬೇವಿನ ಎಲೆಯಿಂದ ಮನೆಯಲ್ಲೇ  ಟೂತ್ ಪೇಸ್ಟ್ ತಯಾರಿಸಿ

19 October 2023

Pic Credit - Pintrest

ರಾಸಾಯನಿಕಯುಕ್ತ ಟೂತ್ ಪೇಸ್ಟ್ ಬಳಸುವ ಬದಲು, ಬೇವಿನ ಹರ್ಬಲ್ ಟೂತ್ ಪೇಸ್ಟ್ ತಯಾರಿಸಿ ಬಳಸಿ.

Pic Credit - Pintrest

ಬೇವಿನ ಎಲೆಗಳಲ್ಲಿ  ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಗಳು ಸಮೃದ್ಧವಾಗಿದೆ.

Pic Credit - Pintrest

ಬೇವು ಹಲ್ಲಿನ ಅನೇಕ ಸಮಸ್ಯೆ  ಹಾಗೂ ಒಸಡು  ಸಂಬಂಧಿ ಸಮಸ್ಯೆಗಳಿಂದ ನಿಮಗೆ ಮುಕ್ತಿಯನ್ನು ನೀಡುತ್ತದೆ.

Pic Credit - Pintrest

ನೀವು ಸುಲಭವಾಗಿ ಬೇವಿನ ಎಲೆಯ ಹರ್ಬಲ್ ಟೂತ್ ಪೇಸ್ಟ್ ತಯಾರಿಸಬಹುದು. ತಯಾರಿಸುವ ವಿಧಾನ ಇಲ್ಲಿದೆ.

Pic Credit - Pintrest

ಅದಕ್ಕಾಗಿ  ನೀವು ಕೆಲವು ಬೇವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.

Pic Credit - Pintrest

ನಂತರ  ಆ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ರುಬ್ಬಿದ ಪೇಸ್ಟನ್ನು ಒಂದು ಪಾತ್ರೆಗೆ ಹಾಕಿ.

Pic Credit - Pintrest

ನಂತರ ಈ ಪೇಸ್ಟ್​​ಗೆ ಸ್ವಲ್ಪ ಪುದೀನಾ ಸಾರಯುಕ್ತ ತೈಲ ಮತ್ತು ಉಪ್ಪನ್ನು ಸೇರಿಸಿ, ಮಿಶ್ರಣ ಮಾಡಿ. 

Pic Credit - Pintrest

ಈಗ ಬೇವಿನ ಟೂತ್ ಪೇಸ್ಟ್ ಸಿದ್ಧವಾಗಿದೆ. ಇದು ಬಾಯಿಯ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ.

Pic Credit - Pintrest

ಅನಗತ್ಯ ಕೂದಲು ತೆಗೆಯಲು ಬಳಸುವ ಕ್ರೀಮ್​​​ನ ಅಡ್ಡ ಪರಿಣಾಮಗಳು