ಅನಗತ್ಯ ಕೂದಲು ತೆಗೆಯಲು ಬಳಸುವ ಕ್ರೀಮ್ನ ಅಡ್ಡ ಪರಿಣಾಮಗಳು
19 October 2023
Pic Credit - Pintrest
ಮುಖದ ಮೇಲಿನ ಅನಗತ್ಯ ಕೂದಲು ಮುಖದ ಸೌಂದರ್ಯವನ್ನೇ ಹಾಳುಮಾಡಿ ಬಿಡುತ್ತದೆ.
Pic Credit - Pintrest
ಅನಗತ್ಯ ಕೂದಲಿನ ಸಮಸ್ಯೆ ವಿಶೇಷವಾಗಿ ಮಹಿಳೆಯರಲ್ಲಿ ಕಾಡುವ ಸಾಮಾನ್ಯ ಸಮಸ್ಯೆಗಳಲ್ಲೊಂದು.
Pic Credit - Pintrest
ಅದಕ್ಕಾಗಿಯೇ ಈ ಸಮಸ್ಯೆಯನ್ನು ನಿವಾರಿಸಲು ದುಬಾರಿ ಬೆಲೆಯ ಕ್ರೀಮ್ಗಳನ್ನು ಬಳಸುವುದುಂಟು.
Pic Credit - Pintrest
ಆದರೆ ಈ ಹೇರ್ ರಿಮೂವಲ್ ಕ್ರೀಮ್ ನಿಮ್ಮ ಚರ್ಮದ ಮೇಲೆ ನೇರವಾಗಿ ಹಾನಿಯುಂಟು ಮಾಡಬಹುದು.
Pic Credit - Pintrest
ಅನಗತ್ಯ ಕೂದಲು ತೆಗೆಯುವುದು ಚರ್ಮದ ಮೇಲೆ ಅಲರ್ಜಿ, ಕಿರಿಕಿರಿಗೆ ಕಾರಣವಾಗಬಹುದು.
Pic Credit - Pintrest
ಇದಲ್ಲದೇ ಚರ್ಮ ಕೆಂಪಾಗುವುದು ಹಾಗೂ ಮೊಡವೆಗಳು ಹುಟ್ಟಲು ಕಾರಣವಾಗುತ್ತದೆ.
Pic Credit - Pintrest
ನೀವು ಚರ್ಮದ ಮೇಲಿನ ಕೂದಲು ತೆಗೆಯುತ್ತಾ ಹೋದಂತೆ ಹೆಚ್ಚು ಕೂದಲು ಬೆಳೆಯಲು ಕಾರಣವಾಗಬಹುದು.
Pic Credit - Pintrest
ಋತುಬಂಧದ ನಂತರ ಮಹಿಳೆಯರಲ್ಲಿ ಕಾಡುವ ಕಣ್ಣಿನ ಸಮಸ್ಯೆಗಳು
ಇಲ್ಲಿ ಕ್ಲಿಕ್ ಮಾಡಿ