ಋತುಬಂಧದ ನಂತರ ಮಹಿಳೆಯರಲ್ಲಿ ಕಾಡುವ ಕಣ್ಣಿನ ಸಮಸ್ಯೆಗಳು
19 October 2023
Pic Credit - Pintrest
ಋತುಬಂಧವು ಮಹಿಳೆಯ ಸಂತಾನೋತ್ಪತ್ತಿ ವರ್ಷಗಳ ಅಂತ್ಯವನ್ನು ಸೂಚಿಸುತ್ತದೆ.
Pic Credit - Pintrest
ಈ ಸಮಯದಲ್ಲಿ ಹಲವಾರು ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಾರೆ.
Pic Credit - Pintrest
ಇದಲ್ಲದೇ ಋತುಬಂಧಕ್ಕೊಳಗಾದ ಶೇ. 61ರಷ್ಟು ಮಹಿಳೆಯರು ಕಣ್ಣುಗಳ ಒಣಗುವಿಕೆ ಸಮಸ್ಯೆಯನ್ನು ಅನುಭವಿಸುತ್ತಾರೆ.
Pic Credit - Pintrest
ಋತುಬಂಧದ ಸಮಯದಲ್ಲಿ ದೇಹವು ಈಸ್ಟ್ರೊಜೆನ್, ಪ್ರೊಜೆಸ್ಟರಾನ್ ಮತ್ತು ಆಂಡ್ರೊಜೆನ್ ಅನ್ನು ಕಡಿಮೆ ಉತ್ಪಾದಿಸುತ್ತದೆ.
Pic Credit - Pintrest
ಇದು ಬೆವರುವುದು, ನಿದ್ರಾಹೀನತೆ ಮತ್ತು ಕಣ್ಣುಗಳಲ್ಲಿ ಶುಷ್ಕತೆ, ತುರಿಕೆ ವಿವಿಧ ಅಹಿತಕರ ಲಕ್ಷಣಗಳನ್ನು ಉಂಟುಮಾಡುತ್ತದೆ.
Pic Credit - Pintrest
ಆದ್ದರಿಂದ ನೇತ್ರಶಾಸ್ತ್ರಜ್ಞರನ್ನು ಭೇಟಿ ಮಾಡಿ ಕಣ್ಣುಗಳನ್ನು ಪರೀಕ್ಷೆ ಮಾಡಿಸಿ ಕಣ್ಣುಗಳ ಡ್ರಾಪ್ಸ್ ಹಾಕಿಸಿಕೊಳ್ಳುವುದು ಅಗತ್ಯ.
Pic Credit - Pintrest
ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನೀರು ಕುಡಿಯುವುದರಿಂದ ಈ ಎಲ್ಲಾ ಸಮಸ್ಯೆಯಿಂದ ಹೊರಬಹುದಾಗಿದೆ.
Pic Credit - Pintrest
ಮಕ್ಕಳಿಗೆ ತಿನ್ನಲು ದಿನದಲ್ಲಿ ಎಷ್ಟು ಮೊಟ್ಟೆ ನೀಡಬೇಕು?
ಇಲ್ಲಿ ಕ್ಲಿಕ್ ಮಾಡಿ