31-10-2023

ಶೇಂಗಾ ಬೀಜ ತಿಂದ ನಂತರ ಈ ಆಹಾರಗಳನ್ನು ಸೇವಿಸಬೇಡಿ

Pic Credit - Pintrest

ಶೇಂಗಾಬೀಜ

ಶೇಂಗಾಬೀಜ ಅಥವಾ ಕಡಲೆಕಾಯಿ ರುಚಿಯ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.

Pic Credit - Pintrest

ಆರೋಗ್ಯ ಪ್ರಯೋಜನ

ಶೇಂಗಾಬೀಜದಲ್ಲಿ  ಪ್ರೋಟೀನ್, ನಾರಿನಾಂಶ ಮತ್ತು ಜೀವಸತ್ವಗಳು ಹೇರಳವಾಗಿದೆ. 

Pic Credit - Pintrest

ಕೆಟ್ಟ ಪರಿಣಾಮ

ಆದರೆ ಶೇಂಗಾ ಬೀಜ ಸೇವಿಸಿದ ನಂತರ ಕೆಲ ಆಹಾರ ಸೇವಿಸುವುದು ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.

Pic Credit - Pintrest

ನೀರು ಕುಡಿಯಬೇಡಿ

ಶೇಂಗಾ ಬೀಜ ತಿಂದ ತಕ್ಷಣ ನೀರು ಕುಡಿಯುವುದು, ಗಂಟಲು ನೋವು, ಕೆಮ್ಮಿಗೆ ಕಾರಣವಾಗಬಹುದು. 

Pic Credit - Pintrest

ಐಸ್​​​​​ಕ್ರೀಮ್​​ ತಿನ್ನಬೇಡಿ

ಶೇಂಗಾ ಬೀಜ ತಿಂದ ನಂತರ ಐಸ್​​​​​ಕ್ರೀಮ್​​ ಸೇವಿಸುವುದು, ಕೆಮ್ಮು ಹಾಗೂ ಕಫಕ್ಕೆ ಕಾರಣವಾಗಬಹುದು.

Pic Credit - Pintrest

ಹಾಲು ಕುಡಿಯಬೇಡಿ

ಶೇಂಗಾ ಬೀಜ ತಿಂದ ತಕ್ಷಣ ಹಾಲು ಕುಡಿಯುವುದು ಅಜೀರ್ಣ, ಹೊಟ್ಟೆ ನೋವಿಗೆ ಕಾರಣವಾಗಬಹುದು.

Pic Credit - Pintrest

ಸಿಟ್ರಸ್​​​ ಹಣ್ಣು

ಕಿತ್ತಳೆ, ನಿಂಬೆ ಮುಂತಾದ ಹುಳಿ ಪದಾರ್ಥಗಳನ್ನು ಶೇಂಗಾಬೀಜ ತಿಂದ ನಂತರ ತಿನ್ನಬೇಡಿ.

Pic Credit - Pintrest

ಮಧುಮೇಹ ಬರುವ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಂಡುಬರುತ್ತದೆ