ಶೇಂಗಾ ಸೇವನೆಯಿಂದ ಲಿವರ್ ಹಾಳಾಗುತ್ತದೆಯೇ?

25 January 2025

Pic credit - Pintrest

Preethi Bhat

ಕಡಲೆಕಾಯಿ ಅಥವಾ ಶೇಂಗಾವನ್ನು ಪೋಷಕಾಂಶಗಳ ಭಂಡಾರ ಎಂದೂ ಕರೆಯಲಾಗುತ್ತದೆ. ಆದರೆ ಶೀತ ವಾತಾವರಣದಲ್ಲಿ ಅತಿಯಾದ ಸೇವನೆ ಆರೋಗ್ಯವನ್ನು ಹದಗೆಡಿಸುತ್ತದೆ.

Pic credit - Pintrest

ಹೆಚ್ಚು ಕಡಲೆಕಾಯಿ ತಿನ್ನುವುದರಿಂದ ಯಕೃತ್ತು, ಬಿಪಿ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕೆಲವರು ಹೇಳುತ್ತಾರೆ. ಇದು ನಿಜವೇ? ತಜ್ಞರು ಹೇಳುವುದೇನು?

Pic credit - Pintrest

ತಜ್ಞರ ಪ್ರಕಾರ, ಶೇಂಗಾದ ಅತಿಯಾದ ಸೇವನೆಯು ದೇಹಕ್ಕೆ ಹಾನಿ ಮಾಡುತ್ತದೆ. ಜೊತೆಗೆ ಯಕೃತ್ತು, ಹೃದಯವನ್ನು ಹಾನಿಗೊಳಿಸುತ್ತದೆ. ಜೊತೆಗೆ ಪಿತ್ತಜನಕಾಂಗದ ಕ್ಯಾನ್ಸರ್ ಅಪಾಯ ಹೆಚ್ಚಾಗಬಹುದು.

Pic credit - Pintrest

ಕಡಲೆಕಾಯಿ ಅಥವಾ ಶೇಂಗಾದಲ್ಲಿ ಹೆಚ್ಚಿನ ಕ್ಯಾಲೊರಿಗಳಿವೆ. ಅವುಗಳ ಅತಿಯಾದ ಸೇವನೆಯಿಂದ ತೂಕ ಹೆಚ್ಚಾಗುವ ಸಾಧ್ಯತೆಯಿದೆ.

Pic credit - Pintrest

ಶೇಂಗಾದ ಅತಿಯಾದ ಸೇವನೆ ಅಲರ್ಜಿ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ, ಕಡಲೆಕಾಯಿಯ ಸೇವನೆಯು ಆರೋಗ್ಯಕ್ಕೆ ಹಾನಿಕಾರ.

Pic credit - Pintrest

ನೀವು ಕಡಲೆಕಾಯಿಯನ್ನು ಇಷ್ಟಪಟ್ಟು ತಿನ್ನಲೇ ಬೇಕು ಎಂದು ಬಯಸಿದರೆ ಪ್ರತಿದಿನ 50 ಗ್ರಾಂ ಗಿಂತ ಕಡಿಮೆ ಸೇವಿಸಬೇಕು.

Pic credit - Pintrest

ಶೇಂಗಾ ತಿನ್ನುವಾಗ, ಉಪ್ಪು ಇಲ್ಲದೆ ತಿನ್ನಿ. ಏಕೆಂದರೆ ಉಪ್ಪಿನೊಂದಿಗೆ ತಿನ್ನುವುದು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

Pic credit - Pintrest

AM PM ಸಂಸ್ಕೃತದ ಪದವೇ?