AM PM ಸಂಸ್ಕೃತದ ಪದವೇ?

24 January 2025

Pic credit - Pintrest

Preethi Bhat

ನಿತ್ಯವೂ ನಾವು ಸಮಯವನ್ನು ಹೇಳಲು AM- PM ಎನ್ನುವ ಪದಗಳನ್ನು ಬಳಕೆ ಮಾಡುತ್ತೇವೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ.

Pic credit - Pintrest

ಆದರೆ ಇದನ್ನು ಕೆಲವರು ಸಂಸ್ಕ್ರತ ಪದಗಳ ಸಂಕ್ಷಿಪ್ತ ರೂಪ ಎಂದು ಭಾವಿಸಿದ್ದಾರೆ. ಆದರೆ ಇದು ತಪ್ಪು ಎಂದು ತಜ್ಞರು ಹೇಳುತ್ತಾರೆ.

Pic credit - Pintrest

AM ಮತ್ತು PM ಲ್ಯಾಟಿನ್ ನುಡಿಗಟ್ಟುಗಳಾದ ante meridiem ಮತ್ತು post meridiem ಗಳ ಸಂಕ್ಷಿಪ್ತ ರೂಪಗಳಾಗಿವೆ, ಇದರ ಅರ್ಥ ಕ್ರಮವಾಗಿ "ಮಧ್ಯಾಹ್ನದ ಮೊದಲು" ಮತ್ತು "ಮಧ್ಯಾಹ್ನದ ನಂತರ" ಎಂಬುದಾಗಿದೆ.

Pic credit - Pintrest

ದಿನದ 24 ಗಂಟೆಗಳನ್ನು ತಲಾ 12 ಗಂಟೆಗಳ ಎರಡು ಅವಧಿಗಳಾಗಿ ವಿಂಗಡಿಸಲಾಗಿದ್ದು AM ಅಂದರೆ ante meridiem (ಮಧ್ಯಾಹ್ನದ ಮೊದಲು) PM ಅಂದರೆ post meridiem (ಮಧ್ಯಾಹ್ನದ ನಂತರ) ಎಂಬ ಅರ್ಥವನ್ನು ನೀಡುತ್ತದೆ.

Pic credit - Pintrest

AM ಎಂದರೆ ಮಧ್ಯಾಹ್ನದ ಮೊದಲು. ಇದು ಮಧ್ಯರಾತ್ರಿಯಿಂದ ಮಧ್ಯಾಹ್ನದವರೆಗಿನ 12 ಗಂಟೆಗಳ ಅವಧಿಯನ್ನು ಸೂಚಿಸುತ್ತದೆ.

Pic credit - Pintrest

PM ಎಂದರೆ ಮಧ್ಯಾಹ್ನದ ನಂತರ. ಇದು ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗಿನ 12 ಗಂಟೆಗಳ ಅವಧಿಯನ್ನು ಸೂಚಿಸುತ್ತದೆ.

Pic credit - Pintrest

ಈ AM- PM ಸಂಕ್ಷೇಪಣಗಳು ಲ್ಯಾಟಿನ್ ಭಾಷೆಯಿಂದ ಬಂದಿದ್ದು. ಹಾಗಾಗಿ ಇದು ಸಂಸ್ಕ್ರತ ಪದಗಳ ಸಂಕ್ಷಿಪ್ತ ರೂಪವಲ್ಲ.

Pic credit - Pintrest

ಮಕ್ಕಳ  ಜ್ಞಾಪಕ ಶಕ್ತಿ ಹೆಚ್ಚಾಗಬೇಕೆಂದರೆ ಬೀಟ್ರೂಟ್ ಸೇವನೆ ಉತ್ತಮ