ಚುರುಕಾಗಿರುವ ಮಗು ಜನಿಸಬೇಕೆಂದರೆ ಗರ್ಭಿಣಿಯರು ಈ ಸಲಹೆ ಪಾಲಿಸಿ
27 jULY 2024
Pic credit - pinterest
Preeti Bhatt
ಆಹಾರ ಪದ್ಧತಿ
ಬುದ್ದಿವಂತ ಮಗುವಿನ ಜನನಕ್ಕಾಗಿ ಗರ್ಭಿಣಿಯರು ಈ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು. ಇದರ ಜೊತೆಗೆ ಆಹಾರ ಪದ್ಧತಿ ಕೂಡ ಸರಿಯಾಗಿರಬೇಕು.
Pic credit - pinterest
ಮಾನಸಿಕ ಬೆಳವಣಿಗೆ
ಗರ್ಭದಲ್ಲಿರುವ ಮಗುವಿನ ಆರೋಗ್ಯದ ಜೊತೆಗೆ ಮಾನಸಿಕ ಬೆಳವಣಿಗೆಗೂ ಆದ್ಯತೆ ನೀಡಬೇಕು.
Pic credit - pinterest
ಕೆಟ್ಟ ಯೋಚನೆ
ಮಗು ಚುರುಕಾಗಬೇಕಾದರೆ ಗರ್ಭಿಣಿಯ ಆಲೋಚನೆ ಸಕಾರಾತ್ಮಕವಾಗಿರಬೇಕು. ಕೆಟ್ಟ ಯೋಚನೆಗಳನ್ನು ಮಾಡಬಾರದು.
Pic credit - pinterest
ದೇವರ ನಾಮ ಸ್ಮರಣೆ
ಪ್ರತಿದಿನವನ್ನು ಹೊಸತನದೊಂದಿಗೆ ಆನಂದಿಸಬೇಕು, ದೇವರ ನಾಮ ಸ್ಮರಣೆ ಅಥವಾ ನಿಮ್ಮ ಆಸಕ್ತಿದಾಯಕ ಕ್ಷೇತ್ರದಲ್ಲಿ ಒಳ್ಳೆಯ ಸಮಯ ಕಳೆಯುಬೇಕು.
Pic credit - pinterest
ಒಳ್ಳೆಯ ಪುಸ್ತಕ ಓದುವುದು
ಹಿತವಾದ ಸಂಗೀತ ಕೇಳುವುದು, ಒಳ್ಳೆಯ ಪುಸ್ತಕಗಳನ್ನು ಓದುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಖುಷಿಯಾಗಿರುವುದು ಬಹಳ ಮುಖ್ಯವಾಗುತ್ತದೆ.
Pic credit - pinterest
ಕ್ರೂರ, ಭಯಹುಟ್ಟಿಸುವ
ಕ್ರೂರ, ಭಯಹುಟ್ಟಿಸುವ, ಹಿಂಸೆ ಈ ರೀತಿಯ ಪರಿಸ್ಥಿತಿಗಳಿಗೆ ಒಡ್ಡಿಕೊಳ್ಳದಿರುವುದು ಅಥವಾ ಅಂತಹ ಸನ್ನಿವೇಶಗಳನ್ನು ನೋಡದಿರುವುದು ಒಳ್ಳೆಯದು.
Pic credit - pinterest
ಏನನ್ನು ಮಾಡಬಾರದು
ಇದೆಲ್ಲದರ ಜೊತೆಗೆ ಗರ್ಭಾವಸ್ಥೆಯಲ್ಲಿ ಏನು ಮಾಡಬೇಕು, ಏನನ್ನು ಮಾಡಬಾರದು ಎಂಬುದನ್ನು ಗರ್ಭಿಣಿ ತಿಳಿದಿರಬೇಕು.
Pic credit - pinterest
Next :
ಮತ್ತೆ ಬೋಲ್ಡ್ ಅವತಾರ ತಾಳಿದ ಕಿರುತೆರೆಯ ನಾಗಿಣಿ