19 June 2024

ಗರ್ಭಿಣಿಯರು ಯೋಗ ಮಾಡುವಾಗ ಈ ವಿಷಯ ನೆನಪಿನಲ್ಲಿಟ್ಟುಕೊಳ್ಳಿ

Pic Credit -Pintrest

Author :Akshatha Vorkady

ಯೋಗ ಮಾಡುವುದು

ಗರ್ಭಿಣಿಯರು ಯೋಗ ಮಾಡುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

Pic Credit -Pintrest

14 ವಾರಗಳ ನಂತರ

ಸಾಮಾನ್ಯವಾಗಿ ಗರ್ಭಿಣಿಯರು ಎರಡನೇ ತ್ರೈಮಾಸಿಕದಲ್ಲಿ ಅಂದರೆ 14 ವಾರಗಳ ನಂತರ ಯೋಗ ಮಾಡಬಹುದು. 

Pic Credit -Pintrest

ಮಗುವಿನ ಆರೋಗ್ಯ

ಈ ಪ್ರಸವಪೂರ್ವ ಯೋಗಗಳು ಮಗುವಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

Pic Credit -Pintrest

ಗರ್ಭಪಾತ

ಮೊದಲ 3 ತಿಂಗಳು ಯೋಗ ಮಾಡುವುದು ಒಳ್ಳೆಯದಲ್ಲ. ಇದರಿಂದ ಕೆಲವರಿಗೆ ಗರ್ಭಪಾತವಾಗುವ ಸಾಧ್ಯತೆಯಿರುತ್ತದೆ.

Pic Credit -Pintrest

ಪರಿಣಿತರನ್ನು ಸಂಪರ್ಕಿಸಿ

ಯೋಗ ಸ್ವತಃ ನೀವೇ ಮಾಡುವ ಮೊದಲು ಯೋಗ ಪರಿಣಿತರನ್ನು ಸಂಪರ್ಕಿಸಿ ಸಲಹೆ ತೆಗೆದುಕೊಳ್ಳುವುದು ಅಗತ್ಯ. 

Pic Credit -Pintrest

ಒತ್ತಡ ಹಾಕಬೇಡಿ

ಯೋಗ ಮಾಡುವ ಭರದಲ್ಲಿ ದೇಹಕ್ಕೆ ಒತ್ತಡ ಹಾಕಬೇಡಿ. ಯೋಗವನ್ನು ತರಾತುರಿಯಲ್ಲಿ ಮಾಡಬೇಡಿ.

Pic Credit -Pintrest

ಶಿಶು ಆರೋಗ್ಯ

ಪ್ರಸವಪೂರ್ವ ಯೋಗವು ಗರ್ಭದಲ್ಲಿರುವ ಶಿಶು ಆರೋಗ್ಯಕರವಾಗಿ ಬೆಳೆಯಲು ಅನುಕೂಲ ಮಾಡಿಕೊಡುತ್ತದೆ.

Pic Credit -Pintrest

ಯೋಗ ಮಾಡುವುದು

ಬೆನ್ನು ನೋವು, ವಾಕರಿಕೆ, ತಲೆನೋವು ಮತ್ತು ಉಸಿರಾಟದ ತೊಂದರೆಗಳಿದ್ದರೆ ಅದನ್ನು ಕಡಿಮೆ ಮಾಡುತ್ತದೆ.

Pic Credit -Pintrest