ಅಣ್ಣನಿಗೆ ರಾಖಿ ಕಟ್ಟುವಾಗ ಅಪ್ಪತಪ್ಪಿಯು ಈ ತಪ್ಪು ಮಾಡಬೇಡಿ
17 August 2024
Pic credit - pinterest
Preeti Bhatt
ಪ್ರತಿ ವರ್ಷವೂ ಶ್ರಾವಣ ಮಾಸದ ಹುಣ್ಣಿಮೆಯಂದು, ಸಹೋದರಿಯು ತನ್ನ ಅಣ್ಣನ ಮಣಿಕಟ್ಟಿನ ಮೇಲೆ ರಕ್ಷಣೆಯ ದಾರವನ್ನು ಕಟ್ಟುತ್ತಾಳೆ.
Pic credit - pinterest
ರಾಖಿ ಕಟ್ಟುವುದಕ್ಕೆ ಬಹಳ ಮಹತ್ವ ನೀಡಲಾಗಿದ್ದು ಅದನ್ನು ಕಟ್ಟುವ ಮೂಲಕ ತನ್ನ ಸಹೋದರನಿಗೆ ದೀರ್ಘಾಯುಷ್ಯ ಸಿಗಲಿ ಎಂದು ಹಾರೈಸುತ್ತಾಳೆ.
Pic credit - pinterest
ಆದರೆ ರಾಖಿ ಕಟ್ಟುವ ಮೊದಲು ತಂಗಿಯಾದವಳು ಕೆಲವು ತಪ್ಪುಗಳನ್ನು ಮಾಡಬಾರದು. ಇದನ್ನು ಸಾಧ್ಯವಾದಷ್ಟು ಪಾಲನೆ ಮಾಡಬೇಕು.
Pic credit - pinterest
ರಾಖಿ ಖರೀದಿ ಮಾಡುವಾಗ ಪ್ಲಾಸ್ಟಿಕ್ ಅಥವಾ ಅದರ ದಾರಗಳಿಂದ ಮಾಡಿರುವ ರಾಖಿಗಳನ್ನು ಖರೀದಿಸಬೇಡಿ.
Pic credit - pinterest
ಹಬ್ಬ ಆಚರಿಸುವುದರ ಜೊತೆಗೆ ಸಹೋದರನ ಆರೋಗ್ಯ ಕಾಪಾಡಬೇಕು ಹಾಗಾಗಿ ಮೈಕ್ರೋಪ್ಲಾಸ್ಟಿಕ್ ಬಳಸಿರುವ ರಾಖಿಯನ್ನು ಕಟ್ಟಬೇಡಿ.
Pic credit - pinterest
ಮಣಿಕಟ್ಟಿನ ಮೇಲೆ ಬಿಗಿಯಾಗಿ ರಾಖಿ ಕಟ್ಟಬೇಡಿ. ಇದರಿಂದ ಸೂಕ್ಷ್ಮ ಚರ್ಮ ಇರುವವರಿಗೆ ದದ್ದುಗಳು ಏಳಬಹುದು.
Pic credit - pinterest
ಇತ್ತೀಚಿಗೆ ಬಯೋಡಿಗ್ರೇಡೇಬಲ್ ರಾಖಿಗಳು ಲಭ್ಯವಿದ್ದು ಇದು ಸಹೋದರನಿಗೂ ಮತ್ತು ಪ್ರಕೃತಿಗೂ ಒಳ್ಳೆಯದು.
Pic credit - pinterest
Next: ಹೇಗಿತ್ತು ಸ್ಯಾಂಡಲ್ವುಡ್ ನಟಿಯರ ವರಮಹಾಲಕ್ಷ್ಮಿ ಹಬ್ಬ? ಫೋಟೋಸ್ ನೋಡಿ..