ಬೆಳಿಗ್ಗೆ 10 ನಿಮಿಷ ಓಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

28 October 2024

Pic credit - Pinterest

Preethi Bhat

ಆರೋಗ್ಯವಾಗಿರಲು ಮತ್ತು ಬೊಜ್ಜು ಕಡಿಮೆ ಮಾಡಲು, ಪ್ರತಿದಿನ 45 ನಿಮಿಷಗಳ ಕಾಲ ನಡೆಯಲು ಶಿಫಾರಸು ಮಾಡಲಾಗುತ್ತದೆ.

Pic credit - Pinterest

ಆದರೆ ಸಮಯ ಇಲ್ಲದವರು 10 ನಿಮಿಷ  ಓಡುವ ಮೂಲಕ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

Pic credit - Pinterest

ಈ ರೀತಿ ಮಾಡುವುದರಿಂದ ಹೃದಯಾಘಾತದ ಅಪಾಯ ಕಡಿಮೆ ಆಗುವುದರ ಜೊತೆಗೆ ತೂಕವು ವೇಗವಾಗಿ ಕಡಿಮೆ ಆಗುತ್ತದೆ.

Pic credit - Pinterest

ಬೊಜ್ಜನ್ನು ಕಡಿಮೆ ಮಾಡಲು ನಡಿಗೆಗಿಂತ ಓಡುವುದು ಹೆಚ್ಚು ಪರಿಣಾಮಕಾರಿ. ಓಡುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ.

Pic credit - Pinterest

ಓಡಿದಾಗ ದೇಹದಲ್ಲಿ ಸಂತೋಷದ ಹಾರ್ಮೋನುಗಳು ಹೆಚ್ಚಾಗುತ್ತವೆ. ಇದರಿಂದಾಗಿ ದೇಹವು ಸಂತೋಷ ಮತ್ತು ಆರೋಗ್ಯವಾಗಿ ಇರುತ್ತದೆ.

Pic credit - Pinterest

ನಿದ್ರಾಹೀನತೆಯ ಸಮಸ್ಯೆ ಇರುವವರು ಓಡುವುದರಿಂದ ಪ್ರಯೋಜನ ಪಡೆಯುತ್ತಾರೆ. ಇದು ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

Pic credit - Pinterest

ಓಡುವುದು ಸ್ನಾಯು ಮತ್ತು ಕೀಲುಗಳನ್ನು ಜೊತೆಗೆ ಮೂಳೆಗಳನ್ನು ಬಲಪಡಿಸಿ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ.

Pic credit - Pinterest