ಈ ವಿಷಯಗಳಿಗೆ sorry ಎಂದು ಹೇಳುವುದನ್ನು ನಿಲ್ಲಿಸಿ
26 October 2024
Pic credit - Pinterest
Preethi Bhat
ಸಾಮಾನ್ಯವಾಗಿ ನಾವು ಎಲ್ಲದಕ್ಕೂ ಕ್ಷಮಿಸಿ ಎಂದು ಕೇಳುತ್ತೇವೆ. ಆದರೆ ಅವಶ್ಯಕತೆ ಇಲ್ಲದ ವಿಷಯಗಳಿಗೆ ಕ್ಷಮೆ ಕೇಳುವುದನ್ನು ನಿಲ್ಲಿಸಿ.
Pic credit - Pinterest
ವಿರಾಮ ತೆಗೆದುಕೊಳ್ಳುವುದಕ್ಕೆ, ನಿಮ್ಮ ನೈಜ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುವ ಸಂದರ್ಭದಲ್ಲಿ ಕ್ಷಮೆ ಕೇಳಬೇಡಿ.
Pic credit - Pinterest
ಸಹಾಯ ಕೇಳುವುದಕ್ಕೆ ಅಥವಾ ನಿಮ್ಮ ಮಿತಿಯನ್ನು ತೋರ್ಪಡಿಸುವಾಗ ಕ್ಷಮೆ ಕೇಳಬೇಕಾಗಿಲ್ಲ.
Pic credit - Pinterest
ನಿಮ್ಮ ಸ್ವಂತ ವಿಷಯಕ್ಕೆ ಅಥವಾ ಅದನ್ನು ತೋರ್ಪಡಿಸುವುದಕ್ಕೆ ಕ್ಷಮೆ ಕೇಳಬೇಡಿ.
Pic credit - Pinterest
ನಿಮಗೆ ಅಗತ್ಯ ಇಲ್ಲದ ವಿಷಯಗಳಿಗೆ ಇಲ್ಲ ಎಂದು ಹೇಳುವುದನ್ನು ಅಥವಾ ಕ್ಷಮಿಸಿ ಎಂದು ಕೇಳುವುದನ್ನು ಬಿಟ್ಟುಬಿಡಿ.
Pic credit - Pinterest
ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ವ್ಯಕ್ತ ಪಡಿಸುವ ಸಮಯದಲ್ಲಿ ಯಾವತ್ತೂ ಕ್ಷಮೆ ಕೇಳಬೇಡಿ.
Pic credit - Pinterest
ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಜಾಗದಲ್ಲಿ ಅಥವಾ ನಿಮ್ಮ ಭಾವನೆಗಳನ್ನು ತೋರಿಸುವ ಸಂದರ್ಭದಲ್ಲಿ ಎಂದಿಗೂ ಕ್ಷಮೆ ಕೇಳಬೇಡಿ.
Pic credit - Pinterest
Next: ವೈಟ್ ಬ್ರೆಡ್, ಬ್ರೌನ್ ಬ್ರೆಡ್ ಇದರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು