ಕಫ ಮುಕ್ತಿಗೆ ಸದ್ಗುರು ಹೇಳಿರುವ 4 ಸರಳ ಟಿಪ್ಸ್

20 August 2024

Pic credit - pinterest

Preeti Bhatt

ದೇಹದಲ್ಲಿ ಕಫ ಹೆಚ್ಚಾದಾಗ ಅದರ ಬಗ್ಗೆ ನಾವು ಗಮನ ಹರಿಸುವುದಿಲ್ಲ ಆದರೆ ಇದನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ.  

Pic credit - pinterest

ಕಫ ಹೆಚ್ಚಾದಂತೆ ಉಸಿರಾಟದಲ್ಲಿ ಸಮಸ್ಯೆ ಆರಂಭವಾಗುತ್ತದೆ ಅಷ್ಟೇ ಅಲ್ಲ, ಕಫ ದಪ್ಪವಾದರೆ ಉಬ್ಬಸ ಹೆಚ್ಚಾಗಿ ನಿದ್ರೆಗೆ ತೊಂದರೆಯಾದಿತು.

Pic credit - pinterest

ಹಾಗಾಗಿ ಮನೆಯಲ್ಲಿಯೇ ಕಫ ಕಡಿಮೆ ಮಾಡಲು ಸದ್ಗುರು ಹೇಳಿರುವ ಈ 4 ಸರಳ ಟಿಪ್ಸ್ ಗಳನ್ನು ಸರಿಯಾಗಿ ಪಾಲನೆ ಮಾಡಿ.

Pic credit - pinterest

ಹಾಲಿನ ಉತ್ಪನ್ನಗಳನ್ನು ಬಳಸುವುದನ್ನು ನಿಲ್ಲಿಸಿದರೆ ಕಫ ಸಂಪೂರ್ಣವಾಗಿ ಕಡಿಮೆಯಾಗುತ್ತದೆ.

Pic credit - pinterest

ಹತ್ತರಿಂದ ಹನ್ನೆರಡು ಕಾಳು ಮೆಣಸನ್ನು ತುಂಡು ಮಾಡಿ ಜೇನುತುಪ್ಪದಲ್ಲಿ ರಾತ್ರಿಯಿಡಿ ನೆನೆಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅದನ್ನು ಜಗಿದು ತಿನ್ನಿ.  

Pic credit - pinterest

ಪ್ರತಿದಿನ ಕಪಾಲಭಾತಿ ಪ್ರಾಣಾಯಾಮವನ್ನು ಅಭ್ಯಾಸ ಮಾಡಿದರೆ ಕಫ ಪೂರ್ತಿಯಾಗಿ ನಿವಾರಣೆ ಆಗುತ್ತದೆ.

Pic credit - pinterest

ಅರಿಶಿನವನ್ನು ಮೆಣಸಿನಕಾಳಿನ ಜೊತೆ ಸೇವನೆ ಮಾಡಿ. ಇದರೊಂದಿಗೆ ಬೇವು, ದೊಡ್ಡಪತ್ರೆ ಎಲೆಗಳ ಮಿಶ್ರಣವೂ ಒಳ್ಳೆಯದು.

Pic credit - pinterest