ಕುಂಬಳಕಾಯಿ ಬೀಜದಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?
18 November 2023
Pic Credit - Pintrest
ಇದರಲ್ಲಿ ಹಲವಾರು ಪೋಷಕಾಂಶಗಳು ಸಮೃದ್ಧವಾಗಿದ್ದು, ಇದು ಒಟ್ಟಾರೆ ಆರೋಗ್ಯ ಪ್ರಯೋಜನಕಾರಿಯಾಗಿದೆ.
ಕುಂಬಳಕಾಯಿ ಬೀಜ
==============
Pic Credit - Pintrest
ಮೆಗ್ನೀಸಿಯಮ್, ಸತು, ಸ್ಯಾಚುರೇಟೆಡ್ ಕೊಬ್ಬಿನಾಮ್ಲ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ.
ಕುಂಬಳಕಾಯಿ ಬೀಜ
==============
Pic Credit - Pintrest
ಆಹಾರದಲ್ಲಿ ಕುಂಬಳಕಾಯಿ ಬೀಜ ಸೇರಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕುಂಬಳಕಾಯಿ ಬೀಜ
==============
Pic Credit - Pintrest
ಮೆಗ್ನೀಶಿಯಂನ ನೈಸರ್ಗಿಕ ಮೂಲವಾಗಿದ್ದರಿಂದ ಹೃದ್ರೋಗದ ಅಪಾಯ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.
ಕುಂಬಳಕಾಯಿ ಬೀಜ
==============
Pic Credit - Pintrest
ಇದರ ಸೇವನೆ ಋತುಬಂಧದ ನಂತರದ ಮಹಿಳೆಯರಲ್ಲಿ ಕಾಡುವ ಆಸ್ಟಿಯೊಪೊರೋಸಿಸ್ ಅಪಾಯ ಕಡಿಮೆ ಮಾಡುತ್ತದೆ.
ಕುಂಬಳಕಾಯಿ ಬೀಜ
==============
Pic Credit - Pintrest
ಕುಂಬಳಕಾಯಿ ಬೀಜಗಳ ಸತುವಿನಂತಹ ಗುಣಲಕ್ಷಣ ರೋಗನಿರೋಧಕ ಶಕ್ತಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕುಂಬಳಕಾಯಿ ಬೀಜ
==============
Pic Credit - Pintrest
ಕುಂಬಳಕಾಯಿ ಬೀಜ ನಿದ್ರಾಹೀನತೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ ಎಂದು ಆಹಾರ ತಜ್ಞರು ವಿವರಿಸುತ್ತಾರೆ.
ಕುಂಬಳಕಾಯಿ ಬೀಜ
==============
Pic Credit - Pintrest
ಹಾಗಲಕಾಯಿ ಚಹಾ ತಯಾರಿಸುವ ವಿಧಾನ ಇಲ್ಲಿದೆ
ಇಲ್ಲಿ ಕ್ಲಿಕ್ ಮಾಡಿ