ಸಕ್ಕರೆ ಕಾಯಿಲೆ ಇರುವವರು ಚಂದ್ರ ಪೇರಳೆಯನ್ನು ಸೇವನೆ ಮಾಡಿದರೆ ಏನಾಗುತ್ತೆ ನೋಡಿ
03 December 2024
Pic credit - Pintrest
Preethi Bhat
ಗುಲಾಬಿ ಪೇರಳೆ ಅಥವಾ ಚಂದ್ರ ಪೇರಳೆ ಹೀಗೆ ನಾನಾ ಹೆಸರಿನಿಂದ ಕರೆಸಿಕೊಳ್ಳುವ ಈ ಪೇರಳೆಯನ್ನು ಎಲ್ಲರೂ ತಪ್ಪದೇ ತಿನ್ನಬೇಕು.
Pic credit - Pintrest
ಗುಲಾಬಿ ಬಣ್ಣದ ಪೇರಳೆಯು ಕ್ಯಾಲ್ಸಿಯಂ, ಪ್ರೋಟೀನ್, ಫೈಬರ್ ಮತ್ತು ಹೆಚ್ಚಿನ ಪೋಷಕಾಂಶಗಳಿಂದ ಸಮೃದ್ಧವಾಗಿದೆ.
Pic credit - Pintrest
ಈ ಹಣ್ಣು ನಿಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಜೊತೆಗೆ, ಅವು ಮಧುಮೇಹ ಸ್ನೇಹಿಯಾಗಿವೆ.
Pic credit - Pintrest
ಗುಲಾಬಿ ಪೇರಳೆಯಲ್ಲಿ ನೀರಿನ ಅಂಶ ಹೆಚ್ಚಾಗಿದ್ದು, ಇದರಲ್ಲಿ ಸಕ್ಕರೆ, ಕಾರ್ಬ್ಸ್ ಮತ್ತು ವಿಟಮಿನ್ ಸಿ ಕಡಿಮೆ ಇರುತ್ತದೆ.
Pic credit - Pintrest
ಈ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಶೀತ ಮತ್ತು ಜ್ವರದಂತಹ ರೋಗಗಳಿಂದ ರಕ್ಷಿಸುತ್ತದೆ.
Pic credit - Pintrest
ಗುಲಾಬಿ ಪೇರಳೆಯಲ್ಲಿರುವ ಫೈಬರ್ ಮತ್ತು ನೀರಿನ ಅಂಶವು ಮಧುಮೇಹಿಗಳಿಗೆ ಅತ್ಯುತ್ತಮವಾಗಿದೆ.
Pic credit - Pintrest
ಈ ಹಣ್ಣು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವುದರಿಂದ ಮಧುಮೇಹಿಗಳಿಗೆ ಒಳ್ಳೆಯದು. ಹಾಗಾಗಿ ಇದನ್ನು ಸೇವನೆ ಮಾಡಬಹುದು.
Pic credit - Pintrest
ಹಾಲಿನೊಂದಿಗೆ ಈ ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸಬೇಡಿ
ಇದನ್ನೂ ಓದಿ