ಬಾದಾಮಿಯ ಅತಿಯಾದ ಸೇವನೆಯಿಂದಾಗುವ ಅಡ್ಡ ಪರಿಣಾಮ

18 October 2023

Pic Credit - Pintrest

ಆರೋಗ್ಯಕ್ಕೆ ಒಳ್ಳೆಯದು ಎಂದು ಬಾದಾಮಿಯನ್ನು ಅತಿಯಾಗಿ ತಿನ್ನುವುದು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು.

ಆರೋಗ್ಯ ಸಮಸ್ಯೆ ==============

Pic Credit - Pintrest

ಇದು ಹೊಟ್ಟೆ ಸೆಳೆತ, ಅತಿಸಾರ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಂತಹ ಪ್ರತಿಕೂಲ ಆರೋಗ್ಯ ಪರಿಣಾಮ ಉಂಟುಮಾಡಬಹುದು.

ಜೀರ್ಣಕಾರಿ ಸಮಸ್ಯೆ ==============

Pic Credit - Pintrest

ಬಾದಾಮಿಯಲ್ಲಿ ಸಾಕಷ್ಟು ಕ್ಯಾಲೊರಿ ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿದ್ದು, ತೂಕ ಹೆಚ್ಚಾಗಲು ಕಾರಣವಾಗಬಹುದು.

ತೂಕ ಹೆಚ್ಚಳ ==============

Pic Credit - Pintrest

ಬಾದಾಮಿಯಲ್ಲಿ ಕಂಡುಬರುವ ಆಕ್ಸಲೇಟ್‌ಗಳು ಅತಿಯಾದ ಸೇವನೆಯಿಂದ ಮೂತ್ರಪಿಂಡದ ಕಲ್ಲುಗಳನ್ನು ರೂಪಿಸಬಹುದು.

ಮೂತ್ರಪಿಂಡದ ಕಲ್ಲು ==============

Pic Credit - Pintrest

ಬಾದಾಮಿಯ ಅತಿಯಾದ  ಸೇವನೆ ಕೆಲವೊಬ್ಬರಲ್ಲಿ  ತೀವ್ರವಾದ ಅಲರ್ಜಿಯನ್ನು ಉಂಟುಮಾಡಬಹುದು.

ಅಲರ್ಜಿಯ ಸಮಸ್ಯೆ ==============

Pic Credit - Pintrest

ಆರೋಗ್ಯದ ದೃಷ್ಟಿಯಿಂದ ದಿನಕ್ಕೆ ಸುಮಾರು 40 ಗ್ರಾಂ (10 ರಿಂದ 15) ಕ್ಕಿಂತ ಹೆಚ್ಚು ಬಾದಾಮಿ ಸೇವಿಸಬೇಡಿ.

ಸೇವನೆಯ ಮಿತಿ ==============

Pic Credit - Pintrest

ಬಾದಾಮಿಯಿಂದ ಗರಿಷ್ಠ ಆರೋಗ್ಯ ಪ್ರಯೋಜನಗಳನ್ನು ಪಡೆಯಲು,  ರಾತ್ರಿಯಿಡೀ ನೆನೆಸಿ, ಸಿಪ್ಪೆಯನ್ನು ತೆಗೆದು ಬೆಳಿಗ್ಗೆ  ಸೇವಿಸಿ.

ಆರೋಗ್ಯ ಪ್ರಯೋಜನ ==============

Pic Credit - Pintrest

ಅಂಜೂರದ ಲಡ್ಡು ತಯಾರಿಸುವ ಸುಲಭ ವಿಧಾನ ಇಲ್ಲಿದೆ