ಅಂಜೂರದ ಲಡ್ಡು ತಯಾರಿಸುವ ಸುಲಭ ವಿಧಾನ ಇಲ್ಲಿದೆ

18 October 2023

Pic Credit - Pintrest

ನೀವು ಅಂಗಡಿಯಿಂದ ಖರೀದಿಸುವ ಬದಲು ಸುಲಭವಾಗಿ ಮನೆಯಲ್ಲೇ ಅಂಜೂರದ ಲಡ್ಡು ತಯಾರಿಸಿ.

ಅಂಜೂರದ ಲಡ್ಡು ==============

Pic Credit - Pintrest

ಅಂಜೂರ ಹಣ್ಣನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಗ್ಗೆ ಅಂಜೂರ ಜೊತೆಗೆ ಕಾರ್ಜೂರ ಬೀಜ ತೆಗೆದು ಮಿಕ್ಸಿ ಜಾರ್ನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ.

ಮಾಡುವ ವಿಧಾನ  ==============

Pic Credit - Pintrest

 ಬಾಣಲೆಗೆ ತುಪ್ಪ ಹಾಕಿ, ತುಪ್ಪ ಕಾದ ಬಳಿಕ ಅದಕ್ಕೆ ಬಾದಾಮಿ ಚೂರು, ಕಲ್ಲಂಗಡಿ ಬೀಜ, ಗಸಗಸೆ ಸೇರಿಸಿ 2 ನಿಮಿಷಗಳ ಕಾಲ ಹುರಿದುಕೊಳ್ಳಿ.

Pic Credit - Pintrest

ಮಾಡುವ ವಿಧಾನ  ==============

ನಂತರ ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ತುಪ್ಪವನ್ನು ಸೇರಿಸಿ ರುಬ್ಬಿಟ್ಟ ಅಂಜೂರ ಮತ್ತು ಖರ್ಜೂರದ ಮಿಶ್ರಣವನ್ನು ಸೇರಿಸಿಕೊಂಡು ಬೇಯಿಸಿಕೊಳ್ಳಿ.

Pic Credit - Pintrest

ಮಾಡುವ ವಿಧಾನ  ==============

ಮಿಶ್ರಣ ಗಟ್ಟಿಯಾಗಲು ಆರಂಭವಾದಾಗ ಅದಕ್ಕೆ ತುಪ್ಪದಲ್ಲಿ ಹುರಿದ ಬಾದಾಮಿ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ.

Pic Credit - Pintrest

ಮಾಡುವ ವಿಧಾನ  ==============

ನಂತರ ಏಲಕ್ಕಿ ಪುಡಿ ಮತ್ತು ಕೊಬ್ಬರಿ ಪುಡಿಯನ್ನು ಸೇರಿಸಿ ಮತ್ತು ಈಗ ಒಲೆ ಅಥವಾ ಗ್ಯಾಸ್​​ನಿಂದ ಕೆಳಗಿಡಿ.

Pic Credit - Pintrest

ಮಾಡುವ ವಿಧಾನ  ==============

ಮಿಶ್ರಣವನ್ನು ತಣ್ಣಗಾಗಲು ಬಿಡಿ. ನಂತರ ಅಂಗೈಗೆ ತುಪ್ಪವನ್ನು ಸವರಿ, ಮತ್ತು ತಯಾರಿಸಿಟ್ಟ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಕಟ್ಟಿಕೊಳ್ಳಿ.

Pic Credit - Pintrest

ಮಾಡುವ ವಿಧಾನ  ==============

ಹೀಗೆ ಬಹಳ ಸುಲಭವಾಗಿ ಅಂಜೂರದ ಲಡ್ಡುಗಳನ್ನು  ತಯಾರಿಸಿ. ಮನೆಯವರೊಂದಿಗೆ ಸವಿಯಿರಿ.

Pic Credit - Pintrest

ಮಾಡುವ ವಿಧಾನ  ==============

ದೇವಿಗೆ ಅರ್ಪಿಸುವ ಮಾಲ್ಪುರಿಯನ್ನು ಮಾಡುವ ಸುಲಭ ವಿಧಾನ ಇಲ್ಲಿದೆ