ರಾತ್ರಿ ಮೊಸರು ತಿಂದರೆ ಈ ಆರೋಗ್ಯ ಸಮಸ್ಯೆ ಬರುವುದು ಖಂಡಿತ

26 September 2024

Pic credit - pinterest

Preethi Bhat Gunavante

ಮೊಸರನ್ನು ಸೇವನೆ ಮಾಡುವುದು ದೇಹಕ್ಕೆ ತುಂಬಾ ಒಳ್ಳೆಯದು. ಇದು ಅಗತ್ಯವಿರುವ ಎಲ್ಲಾ ರೀತಿಯ ಪೋಷಕಾಂಶಗಳನ್ನು ನೀಡುತ್ತದೆ.

Pic credit - pinterest

ಆದರೆ ರಾತ್ರಿಯಲ್ಲಿ ಮೊಸರು ತಿನ್ನುವುದು ಕೆಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

Pic credit - pinterest

ಮೊಸರಿನಲ್ಲಿರುವ ಟೈರಮೈನ್ ಅಂಶವು ನಿದ್ರೆಗೆ ಭಂಗ ತರಬಹುದು. ನಿದ್ರೆಯ ಕೊರತೆಯಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ.

Pic credit - pinterest

ರಾತ್ರಿ ಮೊಸರು ತಿನ್ನುವುದರಿಂದ ಬೊಜ್ಜು, ಕೆಮ್ಮು ಮತ್ತು ಶೀತ ಸಮಸ್ಯೆಗಳು ಉಂಟಾಗಬಹುದು.

Pic credit - pinterest

ಹೆಚ್ಚಿನ ಕೊಲೆಸ್ಟ್ರಾಲ್ ಮತ್ತು ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಮೊಸರಿನಿಂದ ದೂರವಿರುವುದು ಉತ್ತಮ.

Pic credit - pinterest

ಜೀರ್ಣಾಂಗ ಶಕ್ತಿ ದುರ್ಬಲವಾಗಿರುವವರು ಅದರಲ್ಲಿಯೂ ರಾತ್ರಿ ಸಮಯದಲ್ಲಿ ಮೊಸರು ಸೇವನೆ ಮಾಡಬಾರದು.

Pic credit - pinterest

ಅಲರ್ಜಿ ಸಮಸ್ಯೆ ಇರುವವರು ರಾತ್ರಿ ಸಮಯದಲ್ಲಿ ಮೊಸರು ಸೇವಿಸಬಾರದು ಎಂದು ಆಯುರ್ವೇದ ತಜ್ಞರು ಸೂಚಿಸುತ್ತಾರೆ. 

Pic credit - pinterest