28 November 2023

Pic Credit - Pintrest

ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಓಟ್ಸ್​ ಸೇವನೆಯಿಂದ ದೂರವಿರಿ.

Akshatha Vorkady

Pic Credit - Pintrest

ಅಧಿಕ ತೂಕ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಅಧಿಕ ತೂಕವು ಒಂದು.

Pic Credit - Pintrest

ತೂಕ ಇಳಿಕೆ

ತೂಕ ಇಳಿಸಿಕೊಳ್ಳಲು ಬಯಸುವ ಪ್ರತಿಯೊಬ್ಬರೂ ಸೇವಿಸುವ ಆಹಾರಗಳಲ್ಲಿ ಓಟ್ಸ್ ಕೂಡ ಒಂದು.

Pic Credit - Pintrest

ಓಟ್ಸ್ ಸೇವನೆ

ಓಟ್ಸ್ ಸೇವನೆಯಿಂದ ದೇಹಕ್ಕೆ ಸಾಕಷ್ಟು ಫೈಬರ್ ದೊರೆಯುತ್ತದೆ. ಜೊತೆಗೆ ಜೀರ್ಣಕ್ರಿಯೆ ಸಮಸ್ಯೆಯೂ ಇರುವುದಿಲ್ಲ.

Pic Credit - Pintrest

ಆರೋಗ್ಯ ಸಮಸ್ಯೆ

ಆದರೆ ಕೆಲವು  ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಓಟ್ಸ್ ನಿಂದ ದೂರವಿರುವುದು ಅಗತ್ಯ.

Pic Credit - Pintrest

ಮಧುಮೇಹಿಗಳು

ಓಟ್ಸ್ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುವುದರಿಂದ ಮಧುಮೇಹಿಗಳು ಓಟ್ಸ್ ನಿಂದ ದೂರವಿರುವುದು ಅಗತ್ಯ.

Pic Credit - Pintrest

ಅಲರ್ಜಿಯ ಸಮಸ್ಯೆ

ಅಲರ್ಜಿಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಓಟ್ಸ್  ಸೇವನೆಯಿಂದ ಆದಷ್ಟು ದೂರವಿರುವುದು ಉತ್ತಮ.

Pic Credit - Pintrest

ಮೂತ್ರಪಿಂಡದ ಸಮಸ್ಯೆ

ಮೂತ್ರಪಿಂಡದ ಸಮಸ್ಯೆ ಇರುವವರು ಕೂಡ ಓಟ್ಸ್ ಅನ್ನು ಅತಿ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.