28 November 2023
Pic Credit - Pintrest
ಮುಖದ ಕಾಂತಿ ಹೆಚ್ಚಿಸಲು ಐಸ್ ಕ್ಯೂಬ್‌ಗಳಿಂದ ಹೀಗೆ ಮಾಡಿ
Akshatha Vorkady
Pic Credit - Pintrest
ಮುಖದ ಕಾಂತಿ
ಐಸ್ ಕ್ಯೂಬ್‌ಗಳಿಂದ ಫೇಶಿಯಲ್ ತಯಾರಿಸಿ ಮುಖದ ಕಾಂತಿ ಹೆಚ್ಚಿಸಿ.
Pic Credit - Pintrest
ಐಸ್ ಕ್ಯೂಬ್ ಫೇಶಿಯಲ್
ಮೊದಲಿಗೆ ಒಂದು ಬೌಲ್ನಲ್ಲಿ ಫ್ರಿಡ್ಜ್ನಲ್ಲಿರಿಸಿದ ಐಸ್ ನೀರು ತೆಗೆದುಕೊಳ್ಳಿ.
Pic Credit - Pintrest
ಐಸ್ ಕ್ಯೂಬ್ ಫೇಶಿಯಲ್
ನಂತರ ಕೆಲವು ಐಸ್ ಕ್ಯೂಬ್ ಸೇರಿಸಿ.ಆ ಪಾತ್ರೆಯಲ್ಲಿ ನಿಮ್ಮ ಮುಖವನ್ನು ಸ್ವಲ್ಪ ಹೊತ್ತು ಇಡಿ.
Pic Credit - Pintrest
ಮಸಾಜ್ ಮಾಡಿ
ಇದಲ್ಲದೇ ಐಸ್ ಕ್ಯೂಬ್ಗಳನ್ನು ಬಟ್ಟೆಯಲ್ಲಿ ಸುತ್ತಿ ಸ್ವಲ್ಪ ಸಮಯದವರೆಗೆ ಮುಖದ ಮೇಲೆ ಮಸಾಜ್ ಮಾಡಿ.
Pic Credit - Pintrest
ಚರ್ಮದ ವಯಸ್ಸಾಗುವಿಕೆ
ಚರ್ಮದ ವಯಸ್ಸಾಗುವಿಕೆಯನ್ನು ತಡೆಯುವಲ್ಲಿ ಐಸ್‌ಕ್ಯೂಬ್ ಹೆಚ್ಚು ಪರಿಣಾಮಕಾರಿಯಾಗಿದೆ.
Pic Credit - Pintrest
ತ್ವಚೆಯ ಸಮಸ್ಯೆ
ಐಸ್ ಕ್ಯೂಬ್ ಫೇಶಿಯಲ್ ತ್ವಚೆಯ ಆಳಕ್ಕೆ ಇಳಿದು ತ್ವಚೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.
Pic Credit - Pintrest
ಜಾಗರೂಕತೆಯಿಂದಿರಿ
ನಿಮ್ಮ ಕಣ್ಣಿನ ಕೆಳಗೆ ಐಸ್ ಕ್ಯೂಬ್ ಅನ್ನು ಇರಿಸುವ ಸಮಯದಲ್ಲಿ ಹೆಚ್ಚು ಜಾಗರೂಕತೆಯಿಂದಿರಿ.
Next: ಬೆಳಗ್ಗೆ ಅಲಾರಾಂ ಸದ್ದಿಗೆ ಏಳುವುದು ಹೃದಯಕ್ಕೆ ಎಷ್ಟು ಅಪಾಯ ಗೊತ್ತಾ?