31-12-2023

ಚಳಿಗಾಲದಲ್ಲಿ ಸೌತೆಕಾಯಿ ತಿಂದ್ರೆ ದೇಹಕ್ಕೆ ಹಲವು ಲಾಭಗಳಿವೆ

Author: Akshatha Vorkady

Pic Credit - Pintrest

ಸಾಮಾನ್ಯವಾಗಿ ಜನರು ಬೇಸಿಗೆಯಲ್ಲಿ ಹೆಚ್ಚು ಸೌತೆಕಾಯಿಯನ್ನು ತಿನ್ನುತ್ತಾರೆ. 

Pic Credit - Pintrest

ಚಳಿಗಾಲದ ಶೀತವಾತಾವರಣದಿಂದಾಗಿ ಸೌತೆಕಾಯಿ ತಿನ್ನುವುದನ್ನು ಬಿಟ್ಟು ಬಿಡುತ್ತಾರೆ.

Pic Credit - Pintrest

ಆದರೆ ಚಳಿಗಾಲದಲ್ಲಿ ನಿಮ್ಮ ಆಹಾರ ಕ್ರಮದಲ್ಲಿ ಸೌತೆಕಾಯಿ ಸೇರಿಸುವುದರಿಂದ ಸಾಕಷ್ಟು ಲಾಭಗಳಿವೆ.

Pic Credit - Pintrest

ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಳಿತದ ಸಮಸ್ಯೆ ಸೌತೆಕಾಯಿ ಸೇವನೆ ಉತ್ತಮ ಔಷಧಿಯಾಗಿದೆ. 

Pic Credit - Pintrest

ಸೌತೆಕಾಯಿಯಲ್ಲಿ ಶೇ.96 ರಷ್ಟು ನೀರಿನಾಂಶವಿರುವುದರಿಂದ ದೇಹಕ್ಕೆ ತೇವಾಂಶವನ್ನು ನೀಡುವಲ್ಲಿ ಸಹಾಯಕವಾಗಿದೆ.

Pic Credit - Pintrest

ಸೌತೆಕಾಯಿ ಸೇವನೆ ಜೀರ್ಣಕ್ರಿಯೆಯನ್ನು ಸರಾಗಗೊಳಿಸುವುದರ ಜೊತೆಗೆ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.

Pic Credit - Pintrest

ಆದರೆ ನೀವು ಕೆಮ್ಮು, ಶೀತ, ಕಫದಿಂದ ಬಳಲುತ್ತಿದ್ದರೆ ಸೌತೆಕಾಯಿಯನ್ನು ತಿನ್ನುವುದು ಸೂಕ್ತವಲ್ಲ.

Pic Credit - Pintrest