ಪಾಲಕ್‌ ಸೊಪ್ಪಿನಿಂದ  ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

07 November 2023

Pic Credit - Pintrest

ಈ ಸೊಪ್ಪಿನಲ್ಲಿ ವಿಟಮಿನ್ ಎ, ಸಿ, ಕೆ 1, ಫೋಲಿಕ್ ಆ್ಯಸಿಡ್, ಕಬ್ಬಿಣಾಂಶ, ಕ್ಯಾಲ್ಸಿಯಂ ಅಂಶಗಳು ಅಧಿಕವಾಗಿದೆ. 

ಪಾಲಕ್‌ ಸೊಪ್ಪು ==============

Pic Credit - Pintrest

ಪಾಲಕ್​​​ನಲ್ಲಿರುವ ನೈಟ್ರೇಟ್ ಅಂಶ  ರಕ್ತದೊತ್ತಡದ ಮಟ್ಟ ಮಧ್ಯಮಗೊಳಿಸಿ, ಹೃದಯ ಕಾಯಿಲೆಯ ಅಪಾಯ ಕಡಿಮೆ ಮಾಡುತ್ತದೆ.

ಹೃದಯ ಕಾಯಿಲೆ ==============

Pic Credit - Pintrest

ಪಾಲಕ್ ಸೊಪ್ಪಿನಲ್ಲಿ  ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಅಧಿಕವಾಗಿದ್ದು, ಕಿಡ್ನಿ ಸ್ಟೋನ್​​ ಅಪಾಯ ಕಡಿಮೆ ಮಾಡುತ್ತದೆ.

ಕಿಡ್ನಿ ಸ್ಟೋನ್​​ ==============

Pic Credit - Pintrest

ಪಾಲಕ್‌ನಲ್ಲಿ MGDG ಮತ್ತು SQDG ಎಂಬ ಎರಡು ಘಟಕಗಳಿವೆ. ಇದು ಕ್ಯಾನ್ಸರ್ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.

ಕ್ಯಾನ್ಸರ್ ಬೆಳವಣಿಗೆ ==============

Pic Credit - Pintrest

ಇದರಲ್ಲಿರುವ  ಹೆಚ್ಚಿನ ಪ್ರಮಾಣದ ಫೈಬರ್ ಅಂಶವು ಉತ್ತಮ ಜೀರ್ಣಕ್ರಿಯೆಯ ಜೊತೆಗೆ ತೂಕ ನಷ್ಟಕ್ಕೆ ಸಹಕಾರಿಯಾಗಿದೆ.

ತೂಕ ನಷ್ಟ ==============

Pic Credit - Pintrest

ಪಾಲಕ್​​​ನಲ್ಲಿರುವ  ವಿಟಮಿನ್ ಎ ಅಂಶವು ಉಸಿರಾಟ, ಕರುಳು ಮತ್ತು ಲೋಳೆಯ ಪೊರೆ ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ.

ಕರುಳಿನ ಆರೋಗ್ಯ ==============

Pic Credit - Pintrest

ಪಾಲಕ್​​​ನಲ್ಲಿರುವ ಹೆಚ್ಚಿನ ಸತು ಮತ್ತು ಮೆಗ್ನೀಸಿಯಮ್ ಅಂಶವು ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ.

ನಿದ್ರಾಹೀನತೆ ==============

Pic Credit - Pintrest

ಈ ಆಹಾರಗಳು ನಿಮ್ಮ ಮಂಡಿ ನೋವನ್ನು ಹೆಚ್ಚಿಸಬಹುದು