ಈ ರೀತಿಯ ಅಲೂಗೆಡ್ಡೆಯನ್ನು ತಿನ್ನಲೇ ಬೇಡಿ
22 November 2024
Pic credit - Pintrest
Akshatha Vorkady
ಮೊಳಕೆ ಒಡೆದ ಮತ್ತು ಹಸಿರು ಬಣ್ಣಕ್ಕೆ ತಿರುಗಿರುವ ಆಲೂಗಡ್ಡೆಯನ್ನು ತಿನ್ನಲೇ ಬೇಡಿ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.
Pic credit - Pintrest
ಮಾರುಕಟ್ಟೆಯಿಂದ ಅಲೂಗಡ್ಡೆಯನ್ನು ಖರೀದಿಸುವಾಗ ಅದರಲ್ಲಿ ಕೆಲವೊಂದು ಮೊಳಕೆ ಒಡೆದ ಆಲೂಗಡ್ಡೆಗಳೂ ಕೂಡ ಇರುತ್ತದೆ.
Pic credit - Pintrest
ಆದರೆ ಈ ಮೊಳಕೆಗಳನ್ನು ಕತ್ತರಿಸಿ ಖಾದ್ಯಗಳಲ್ಲಿ ಬಳಸುವುದು ಸಾಮಾನ್ಯ. ಆದರೆ ಎಂದಿಗೂ ಈ ರೀತಿಯ ತಪ್ಪು ಮಾಡಬೇಡಿ.
Pic credit - Pintrest
ಮೊಳಕೆ ಒಡೆದ ಅಥವಾ ಸ್ಪಲ್ಪ ಹಸಿರು ಬಣ್ಣಕ್ಕೆ ತಿರುಗಿರುವ ಆಲೂಗಡ್ಡೆಯಲ್ಲಿ ಸೋಲನೈನ್ ಮತ್ತು ಚಾಕೋನೈನ್ ಅಂಶ ಉತ್ಪತ್ತಿಯಾಗುತ್ತದೆ.
Pic credit - Pintrest
ಉತ್ಪತ್ತಿಯಾಗುವ ಈ ವಿಷಕಾರಿ ಅಂಶಗಳನ್ನು ಸೇವಿಸುವುದರಿಂದ ಅದು ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
Pic credit - Pintrest
ಮೊಳಕೆ ಒಡೆದ ಅಲೂಗೆಡ್ಡೆ ತಿನ್ನುವುದರಿಂದ ವಾಕರಿಕೆ, ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವು ಕಂಡುಬರುತ್ತದೆ.
Pic credit - Pintrest
ಇದಲ್ಲದೇ ತಲೆನೋವು, ತಲೆಸುತ್ತುವಿಕೆ ಮುಂತಾದ ನರವೈಜ್ಞಾನಿಕ ಲಕ್ಷಣಗಳಿಗೂ ಕಾರಣವಾಗಬಹುದು.ಆದ್ದರಿಂದ ಎಚ್ಚರದಿಂದಿರಿ.
Pic credit - Pintrest
ಬಿಯರ್ ಬಾಟಲ್ ಹಸಿರು ಅಥವಾ ಕಂದು ಬಣ್ಣದಲ್ಲಿ ಮಾತ್ರ ಇರಲು ಕಾರಣವೇನು?
ಇಲ್ಲಿ ಕ್ಲಿಕ್ ಮಾಡಿ