ಈ ಟಿಪ್ಸ್ ಗೊತ್ತಿದ್ದರೆ ಮಾನಸಿಕ ಒತ್ತಡವನ್ನು ನಿಭಾಯಿಸುವುದು ಸುಲಭ

24 October 2024

Pic credit - Pinterest

Sainanda

ಇತ್ತೀಚೆಗಿನ ದಿನಗಳಲ್ಲಿ ಮಾನಸಿಕ ಒತ್ತಡವನ್ನು ಅನುಭವಿಸುವವರೇ ಹೆಚ್ಚು. ಇದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತದೆ.

Pic credit - Pinterest

 ಹೀಗಾಗಿ ಈ ಐದು ನೈಸರ್ಗಿಕ ಸಲಹೆಗಳನ್ನು ಪಾಲಿಸಿದರೆ  ಒತ್ತಡದಿಂದ ಮುಕ್ತರಾಗುವುದು ಸುಲಭದಾಯಕ.

Pic credit - Pinterest

ಅತಿಯಾದ ಒತ್ತಡದಿಂದ ಬಳಲುತ್ತಿದ್ದರೆ ಪ್ರಕೃತಿಯ ನಡುವೆ ಸಮಯವನ್ನು ಕಳೆಯಿರಿ. ಇದು ಮನಸ್ಸನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ.

Pic credit - Pinterest

ನಿಮ್ಮ ಇಷ್ಟದ ಹಾಡುಗಳನ್ನು ಕೇಳುವುದು. ಇದು ಒತ್ತಡವನ್ನು ಉಂಟು ಮಾಡುವ ಹಾರ್ಮೋನ್ ಗಳನ್ನು ನಿಯಂತ್ರಿಸುತ್ತದೆ.

Pic credit - Pinterest

ಪ್ರತಿದಿನ ಯೋಗ ಹಾಗೂ ಧ್ಯಾನದಂತಹ ಚಟುವಟಿಕೆಗಳಿಂದ ಮನಸ್ಸನ್ನು ಶಾಂತಗೊಳಿಸಿ ಒತ್ತಡವನ್ನು ನಿವಾರಿಸುತ್ತದೆ.

Pic credit - Pinterest

ದೈಹಿಕ ವ್ಯಾಯಾಮದಂತಹ ಚಟುವಟಿಕೆ ದೇಹದಲ್ಲಿ ಉತ್ತಮ ಹಾರ್ಮೋನ್ ಎಂಡಾರ್ಫಿನ್ ಉತ್ಪಾದನೆ ಹೆಚ್ಚಿಸುತ್ತದೆ.ಒತ್ತಡ ಕಡಿಮೆ ಮಾಡಲು ಸಹಕಾರಿ.

Pic credit - Pinterest

ನಗು ದೇಹದಲ್ಲಿ ಸಂತೋಷದ ಹಾರ್ಮೋನ್‌ ಹೆಚ್ಚಿಸುತ್ತದೆ. ಇದು ಒತ್ತಡ ನಿವಾರಿಸಿ, ಮನಸ್ಥಿತಿ ಸುಧಾರಿಸುತ್ತದೆ. ಹೀಗಾಗಿ ಸದಾ ನಗುತ್ತಲೇ ಇರುವುದನ್ನು ಅಭ್ಯಾಸ ಮಾಡಿಕೊಳ್ಳಿ. 

Pic credit - Pinterest

ದಿನಕ್ಕೆ ಎಷ್ಟು ಖರ್ಜೂರ ಸೇವನೆ ಮಾಡುವುದು ಒಳ್ಳೆಯದು