ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆಗೆ ಸಿಂಪಲ್ ಮನೆಮದ್ದು ಇಲ್ಲಿದೆ
30 Sep 2023
Pic credit - Pinterest
ಸಾಮಾನ್ಯವಾಗಿ ಸ್ಟ್ರೆಚ್ ಮಾರ್ಕ್ಸ್ ಹೆರಿಗೆಯ ನಂತರ, ತೂಕ ಇಳಿಸಿಕೊಂಡ ನಂತರ ಕಾಣಿಸಿಕೊಳ್ಳುತ್ತವೆ.
ಸ್ಟ್ರೆಚ್ ಮಾರ್ಕ್ಸ್
Pic credit - Pinterest
ಈ ಸ್ಟ್ರೆಚ್ ಮಾರ್ಕ್ಸ್ಗಳು ನಿಮ್ಮನ್ನು ಸಾಕಷ್ಟು ಮುಜುಗರಕ್ಕೀಡು ಮಾಡುತ್ತಿದ್ದೆಯೇ?
ಸ್ಟ್ರೆಚ್ ಮಾರ್ಕ್ಸ್
Pic credit - Pinterest
ಹಾಗಿದ್ದರೆ ಈ ಸುಲಭ ಮನೆಮದ್ದು ಬಳಸಿ, ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆಗೆ ಗುಡ್ ಬೈ ಹೇಳಿ.
ಮನೆಮದ್ದು ಬಳಸಿ
Pic credit - Pinterest
ತೆಂಗಿನೆಣ್ಣೆಯನ್ನು ಬಿಸಿ ಮಾಡಿ, ಸ್ಟ್ರೆಚ್ ಮಾರ್ಕ್ ಇರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ.
ತೆಂಗಿನೆಣ್ಣೆ
Pic credit - Pinterest
ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ಸ್ಟ್ರೆಚ್ ಮಾರ್ಕ್ಸ್ ಕಲೆ ಹೋಗಲಾಡಿಸಲು ಸಹಾಯಕ.
ಅಲೋವೆರಾ ಜೆಲ್
Pic credit - Pinterest
ಸ್ವಲ್ಪ ನಿಂಬೆ ರಸದೊಂದಿಗೆ ಜೇನುತುಪ್ಪ ಬೆರೆಸಿ ಸ್ಟ್ರೆಚ್ ಮಾರ್ಕ್ ಮೇಲೆ ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಬಿಡಿ.
ನಿಂಬೆ ಮತ್ತು ಜೇನುತುಪ್ಪ
Pic credit - Pinterest
ಮೊಟ್ಟೆಯ ಬಿಳಿ ಭಾಗ ಮತ್ತು ವಿಟಮಿನ್ ಕ್ಯಾಪ್ಸುಲ್ ಮಿಶ್ರಣವನ್ನು ಸ್ಟ್ರೆಚ್ ಮಾರ್ಕ್ ಮೇಲೆ ಹಚ್ಚಿ.
ಮೊಟ್ಟೆ
Pic credit - Pinterest
30 ನಿಮಿಷಗಳ ಓಟ ಅಥವಾ ವೇಗದ ನಡಿಗೆ ತ್ವಚೆಯ ಕಾಂತಿ ಹೆಚ್ಚಿಸುತ್ತದೆ
ಇಲ್ಲಿ ಕ್ಲಿಕ್ ಮಾಡಿ