ಮೈಗ್ರೇನ್ ಪದೇ ಪದೇ ಕಾಡುತ್ತಿದ್ಯಾ? ಈ ಮನೆಮದ್ದು ಟ್ರೈ ಮಾಡಿ

28  June 2024

Pic credit - Pintrest

Author : Akshatha Vorkady

Pic credit - Pintrest

ಈ ಅರ್ಧ ತಲೆನೋವು ಅಥವಾ ಮೈಗ್ರೇನ್ ಮಾತ್ರ ಇಡೀ ದಿನದ ಸಂತೋಷವನ್ನೇ ಕಿತ್ತುಕೊಳ್ಳುತ್ತದೆ. 

ಮೈಗ್ರೇನ್

Pic credit - Pintrest

ಅರ್ಧ ತಲೆನೋವು ಕಾಣಿಸಿಕೊಂಡಾಗ ಹಣೆಯ ಭಾಗಕ್ಕೆ ಬಟ್ಟೆಯಿಂದ ಗಟ್ಟಿಯಾಗಿ ಕಟ್ಟಿಕೊಳ್ಳುತ್ತಾರೆ. 

ಅರ್ಧ ತಲೆನೋವು

Pic credit - Pintrest

ಅರ್ಧ ತಲೆನೋವಿನಿಂದ ಬಳಲುವವರು ಪ್ರತಿದಿನ ಯೋಗಾಸನ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ.

ಯೋಗಾಸನ 

Pic credit - Pintrest

ಮೂಗಿನ 2 ಹೊರಳೆಗಳಿಗೆ ಪ್ರತಿ ನಿತ್ಯ 2 - 3 ಹನಿ ದೇಸಿ ತುಪ್ಪವನ್ನು ಹಾಕಿದಾಗ ತಲೆನೋವಿನಿಂದ ಮುಕ್ತರಾಗಬಹುದು. 

ದೇಸಿ ತುಪ್ಪ

Pic credit - Pintrest

ಮೈಗ್ರೇನ್​​ನಿಂದ ಬಳಲುವವರು ಜಾಸ್ತಿ ನೀರು ಕುಡಿಯಬೇಕು. ಹೆಚ್ಚು ನೀರನ್ನು ಕುಡಿಯುವುದರಿಂದ ಅರ್ಧ ತಲೆನೋವು ಕಡಿಮೆಯಾಗುತ್ತದೆ.

ಜಾಸ್ತಿ ನೀರು 

Pic credit - Pintrest

ಆಹಾರ ದೇಹಕ್ಕೆ ಸರಿಯಾದ ಸಮಯಕ್ಕೆ ಹೋಗದೆ ಇದ್ದಾಗ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ. ವಾಂತಿ ಬಂದಂತಾಗುತ್ತದೆ.

ಆಹಾರ ಕ್ರಮ

Pic credit - Pintrest

ನಿದ್ರೆ ಸರಿಯಾಗಿ ಆಗದೆ ಇದ್ದರೆ ತಲೆನೋವು ಕಾಣಿಸಿಕೊಳ್ಳುವುದು ಸಹಜ. ಹಾಗಾಗಿ ದಿನ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು.

ಸರಿಯಾಗಿ ನಿದ್ರೆ