07-12-2023

ಮೆಂತ್ಯ ಬೀಜಗಳ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

Pic Credit - Pintrest

Akshatha Vorkady

ಒಟ್ಟಾರೆ ಆರೋಗ್ಯ

ಮೆಂತ್ಯ ಬೀಜಗಳು, ತೂಕ ಇಳಿಕೆಯ ಜೊತೆಗೆ  ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಇನ್ನೂ ಉತ್ತಮವಾಗಿವೆ.

Pic Credit - Pintrest

ಹೊಟ್ಟೆ ಉಬ್ಬರ

ಮೆಂತ್ಯ ಬೀಜಗಳಲ್ಲಿ ಫೈಬರ್ ಅಧಿಕವಾಗಿದ್ದು,ಅಜೀರ್ಣ ಮತ್ತು ಹೊಟ್ಟೆ ಉಬ್ಬರ ನಿವಾರಿಸಲು ಸಹಾಯ ಮಾಡುತ್ತದೆ.

Pic Credit - Pintrest

ಮೆಂತ್ಯ ಬೀಜಗಳು

ಬೀಜಗಳು ಉರಿಯೂತ ಕೆಡಿಮೆ ಮಾಡುವ ಗುಣವನ್ನು ಹೊಂದಿವೆ, ಇದು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ.

Pic Credit - Pintrest

ಪೋಷಕಾಂಶಯುಕ್ತ ಮಸಾಲೆ

ಮೆಂತ್ಯವು ಜೀವಸತ್ವ, ಖನಿಜ ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವ ಪೋಷಕಾಂಶಯುಕ್ತ ಮಸಾಲೆ.

Pic Credit - Pintrest

ಎದೆ ಹಾಲಿನ ಪೂರೈಕೆ

ಸ್ತನ್ಯಪಾನ ಮಾಡುವ ತಾಯಂದಿರಲ್ಲಿ ಎದೆ ಹಾಲಿನ ಪೂರೈಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Pic Credit - Pintrest

ಕೂದಲಿನ ಬೆಳವಣಿಗೆ

ಮೆಂತ್ಯ ಬೀಜಗಳಲ್ಲಿರುವ ಹಲವಾರು ಜೀವಸತ್ವಗಳು  ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

Pic Credit - Pintrest

ಚರ್ಮದ ಆರೋಗ್ಯ

ಮೆಂತ್ಯ ಬೀಜಗಳಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ, ಇದು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.

Pic Credit - Pintrest