ಹಳದಿ ಹಲ್ಲಿನ ಸಮಸ್ಯೆಗೆ ಸಿಂಪಲ್ ಮನೆಮದ್ದು ಇಲ್ಲಿದೆ

14 November 2023

Pic Credit - Pintrest

ಸಾಕಷ್ಟು ಜನರು ಹಳದಿ ಹಲ್ಲಿನ ಸಮಸ್ಯೆಯನ್ನು ಹೊಂದಿರುತ್ತಾರೆ.

ಹಳದಿ ಹಲ್ಲು ==============

Pic Credit - Pintrest

ಹಳದಿ ಹಲ್ಲಿನಿಂದಾಗಿ ಜನರು ಮಾತನಾಡಲು, ನಗಾಡಲು ಮುಜುಗರಪಡುತ್ತಾರೆ.

ಹಳದಿ ಹಲ್ಲು ==============

Pic Credit - Pintrest

ಸರಿಯಾಗಿ ಹಲ್ಲುಜ್ಜದೇ ಇರುವುದು, ಕಾಫಿ ಮತ್ತು ಚಹಾ ಅತಿಯಾಗಿ ಕುಡಿಯುವುದು ಹಳದಿ ಹಲ್ಲಿಗೆ ಕಾರಣ.

ಹಳದಿ ಹಲ್ಲು ==============

Pic Credit - Pintrest

ಕೆಲವೇ ದಿನಗಳಲ್ಲಿ ಬಿಳುಪಾದ ಹಲ್ಲುಗಳನ್ನು ಪಡೆಯಲು ಈ ಎಲೆಗಳನ್ನು ಪ್ರತಿದಿನ ಜಗಿಯಿರಿ.

ಬಿಳುಪಾದ ಹಲ್ಲು ==============

Pic Credit - Pintrest

ಬೇವಿನ ಎಲೆಯನ್ನು ಜಗಿಯುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ನಾಶವಾಗಿ ಹಲ್ಲುಗಳು ಬಿಳಿಯಾಗುತ್ತವೆ.

ಬೇವಿನ ಎಲೆ ==============

Pic Credit - Pintrest

ತುಳಸಿ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದ್ದು, ಬಾಯಿಯ ಆರೋಗ್ಯ ಕಾಪಾಡುತ್ತದೆ. 

ತುಳಸಿ ಎಲೆ ==============

Pic Credit - Pintrest

ವೀಳ್ಯದೆಲೆ ಜಗಿಯುವುದರಿಂದ  ಹಳದಿ ಹಲ್ಲುಗಳ ಸಮಸ್ಯೆ ಹಾಗೂ  ಬಾಯಿಯ ದುರ್ವಾಸನೆಯನ್ನು  ನಿವಾರಿಸಬಹುದು.

ವೀಳ್ಯದೆಲೆ ==============

Pic Credit - Pintrest

ಬೆಂಡೆಕಾಯಿ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು