ಪ್ರತಿದಿನ ಒಂದೆರಡು ಲವಂಗ ಜಗಿಯುವ ಅಭ್ಯಾಸ ಬೆಳೆಸಿ

24 Aug 2024

Pic credit - Pintrest

Akshatha Vorkady

ಪ್ರತಿದಿನ ಆಹಾರದಲ್ಲಿ ಸಣ್ಣ ಪ್ರಮಾಣದಲ್ಲಿ ಲವಂಗ ಸೇವಿಸುವುದರಿಂದ ದೇಹದಲ್ಲಿ ಖನಿಜ ಸಾಂದ್ರತೆಯನ್ನು ಸುಧಾರಿಸಬಹುದು. 

ಲವಂಗ

Pic credit - Pintrest

ಲವಂಗವು ಜೀರ್ಣಕಾರಿ ಕಾಯಿಲೆಗಳು ಮತ್ತು ಹಲ್ಲಿನ ಅಸ್ವಸ್ಥತೆಗಳಿಗೆ ಉತ್ತಮ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.

ಜೀರ್ಣಕಾರಿ ಕಾಯಿಲೆ

Pic credit - Pintrest

ದೈನಂದಿನ ಆಹಾರದಲ್ಲಿ ಲವಂಗ ಸೇರಿಸುವುದರಿಂದ ಚಯಾಪಚಯ ಮತ್ತು ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ.

ಹಲ್ಲಿನ  ಆರೋಗ್ಯ

Pic credit - Pintrest

ಊಟದ ನಂತರ ಎರಡು ಲವಂಗ ಸೇವಿಸುವುದರಿಂದ ಗ್ಯಾಸ್ಟ್ರಿಕ್, ಅಜೀರ್ಣ, ವಾಕರಿಕೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ವಾಕರಿಕೆ ಸಮಸ್ಯೆ

Pic credit - Pintrest

ಲವಂಗವು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇನ್ಸುಲಿನ್ ಮಟ್ಟ

Pic credit - Pintrest

ಲವಂಗ ಮತ್ತು ಅದರ ರಸವು ಕೀಲು ನೋವಿನಿಂದ ಪರಿಹಾರ ನೀಡಿ, ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ. 

ಮೂಳೆಯ ಆರೋಗ್ಯ

Pic credit - Pintrest

ಲವಂಗವು ಯುಜೆನಾಲ್ ಮತ್ತು ಫ್ಲೇವನಾಯ್ಡ್‌ಗಳಂತಹ ಹೈಡ್ರೋ-ಆಲ್ಕೋಹಾಲಿಕ್ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ. 

ಹೈಡ್ರೋ-ಆಲ್ಕೋಹಾಲಿಕ್

Pic credit - Pintrest

ಪಪ್ಪಾಯಿ ಜೊತೆ  ಈ ಹಣ್ಣುಗಳನ್ನು ತಿನ್ನಲೇ ಬೇಡಿ