12 JULY 2024
Pic credit - pinterest
Preeti Bhatt
ಹಿಂದೂ ಧರ್ಮದ ಅನುಸಾರ ಅತ್ಯಂತ ಶ್ರೇಷ್ಠ ಮರಗಳಲ್ಲಿ ಆಲದ ಮರವೂ ಒಂದು.
Pic credit - pinterest
ಈ ಮರವು ಮನುಷ್ಯನಿಗೆ ಅಗತ್ಯವಾದ ಶುದ್ಧ ಗಾಳಿ ಹಾಗೂ ಆಮ್ಲಜನಕವನ್ನು ಹೇರಳವಾಗಿ ನೀಡುತ್ತದೆ
Pic credit - pinterest
ಆಲದ ಮರದ ಉದ್ದನೇಯ ಬೇರು ಹೆಣ್ಣು ಮಕ್ಕಳಿಗೆ ತುಂಬಾ ಉಪಯೋಗಕಾರಿ ಎಂದು ಹೇಳಲಾಗುತ್ತದೆ.
Pic credit - pinterest
ಇದನ್ನು ಕುದಿಸಿ ಕುಡಿಯುವುದರಿಂದ ಗರ್ಭಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
Pic credit - pinterest
ಯೋನಿ ಸಂಬಂಧಿತ ಎಲ್ಲಾ ರೀತಿಯ ಕಾಯಿಲೆಗಳನ್ನು ಇದು ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ.
Pic credit - pinterest
ಈ ಬೇರಿನ ಡಿಕೋಕ್ಷನ್ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
Pic credit - pinterest
ಅಲ್ಲದೆ ಇದರ ಎಲೆಯನ್ನು ನುಣ್ಣಗೆ ರುಬ್ಬಿಕೊಂಡು ಹಚ್ಚಿಕೊಂಡರೆ ಜೋತು ಬಿದ್ದಿರುವ ಸ್ತನಗಳಿಗೂ ಕೂಡ ದೃಢತೆ ಸಿಗುತ್ತದೆ.
Pic credit - pinterest