ಬಿಂದಿಯಲ್ಲಿ ಅಡಗಿದೆ ಹೆಣ್ಣಿನ ಮುಖದ ಸೌಂದರ್ಯ
12 JULY 2024
Pic credit - google
Sayinanda
ಹೆಣ್ಣು ಮಕ್ಕಳ ಅಲಂಕಾರ ಸಾಮಗ್ರಿಗಳಲ್ಲಿ ಹಣೆ ಬೊಟ್ಟು ಅಥವಾ ಬಿಂದಿಗೆ ಪ್ರಾಮುಖ್ಯತೆ ಹೆಚ್ಚು.
Pic credit - google
ಮಾರುಕಟ್ಟೆಯಲ್ಲಿ ಮುಖದ ಗಾತ್ರ, ಆಕಾರ ಹಾಗೂ ಡ್ರೆಸ್ ಗೆ ಹೊಂದುವಂತಹ ವಿವಿಧ ವಿನ್ಯಾಸದ ಹಣೆ ಬೊಟ್ಟುಗಳು ಲಭ್ಯವಿದೆ.
Pic credit - google
ಆದರೆ ಹಣೆ ಬೊಟ್ಟುಗಳನ್ನು ಖರೀದಿಸುವಾಗ ನಿಮ್ಮ ಮುಖಕ್ಕೆ ಈ ಬಿಂದಿ ಹೊಂದುತ್ತದೆಯೇ ಎಂದು ನೋಡುವುದು ಸೂಕ್ತ.
Pic credit - google
ಹೃದಯಾಕಾರದ ಮುಖವುಳ್ಳವರು ದೊಡ್ಡದಾದ ಬಿಂದಿಯ ಬದಲು ಚಿಕ್ಕದಾದ ಬೊಟ್ಟು ಇಟ್ಟುಕೊಳ್ಳಬೇಕು.
Pic credit - google
ಮೊಟ್ಟೆಯ ಆಕಾರದ ಮುಖ ಉಳ್ಳವರು ದೊಡ್ಡಬೊಟ್ಟು ಹಾಕಿದರೆ ಸುಂದರವಾಗಿ ಕಾಣಿಸುತ್ತದೆ.
Pic credit - google
ವೃತ್ತಾಕಾರದ ಮುಖವುಳ್ಳವರು ಆದಷ್ಟು ಉದ್ದದ ಬೊಟ್ಟು ಹಾಕಿಕೊಂಡರೆ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.
Pic credit - google
ಕೆಲವರದ್ದು ಮುಖ ಚೌಕಾಕಾರವಾಗಿರುತ್ತದೆ. ಅಂತಹವರಿಗೆ ಅರ್ಧಚಂದ್ರ ಮತ್ತು ವೃತ್ತಾಕಾರದ ಸಣ್ಣದಾದ ಬೊಟ್ಟುಗಳು ಮುಖಕ್ಕೆ ಒಪ್ಪುತ್ತದೆ.
Pic credit - google
ರಥಯಾತ್ರೆಗೂ 15 ದಿನ ಮೊದಲು ಪುರಿ ಜಗನ್ನಾಥ ಸ್ವಾಮಿಯ ಆರೋಗ್ಯ ಕೆಡಲು ಕಾರಣವೇನು?