ಇದರಷ್ಟು ಆರೋಗ್ಯಕರವಾದ ಪಾನೀಯ ಮತ್ತೊಂದಿಲ್ಲ! ಯಾವುದು ಗೊತ್ತಾ?
05 July 2024
Pic credit - Pintrest
Author : Akshatha Vorkady
Pic credit - Pintrest
ಶುಂಠಿ ಮತ್ತು ತುಳಸಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಇವೆರಡರಲ್ಲಿ ಔಷಧೀಯ ಗುಣಗಳು ಮತ್ತು ಪೋಷಕಾಂಶಗಳು ಸಮೃದ್ಧವಾಗಿವೆ.
ರಾಮಬಾಣ
Pic credit - Pintrest
ಅನೇಕ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಬೆಳಿಗ್ಗೆ ಬಿಸಿ ನೀರು ಮತ್ತು ನಿಂಬೆ ರಸವನ್ನು ಕುಡಿಯುತ್ತಾರೆ. ಆದರೆ ಇದಕ್ಕಿಂತ ಹೆಚ್ಚು ಪ್ರಯೋಜನ ನೀಡುವ ಪಾನೀಯ
ಆರೋಗ್ಯಕರ ಪಾನೀಯ
Pic credit - Pintrest
ಶುಂಠಿ ಮತ್ತು ತುಳಸಿ ಬೆರೆಸಿದ ನೀರನ್ನು ಕುಡಿಯುವುದು ತುಂಬಾ ಒಳ್ಳೆಯದು ಆದ್ದರಿಂದ ನೀವು ಅದನ್ನು ಪ್ರತಿದಿನ ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.
ಶುಂಠಿ ಮತ್ತು ತುಳಸಿ
Pic credit - Pintrest
ತುಳಸಿಯಲ್ಲಿ ಆಂಟಿ-ವೈರಲ್ ಮತ್ತು ಕೊಲೆಸ್ಟ್ರಾಲ್ ವಿರೋಧಿ ಗುಣಗಳಿವೆ. ಇವು ನಮ್ಮ ರೋಗನಿರೋಧಕ ಶಕ್ತಿ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ಹೃದಯದ ಆರೋಗ್ಯ
Pic credit - Pintrest
1 ತಿಂಗಳ ಕಾಲ ಖಾಲಿ ಹೊಟ್ಟೆಯಲ್ಲಿ ತುಳಸಿ ಮತ್ತು ಶುಂಠಿ ನೀರನ್ನು ಕುಡಿಯುವುದರಿಂದ ತೂಕ ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು.
ತುಳಸಿ ಮತ್ತು ಶುಂಠಿ
Pic credit - Pintrest
ಶುಂಠಿ ಮತ್ತು ತುಳಸಿಯಲ್ಲಿರುವ ಆರೋಗ್ಯಕರ ಗುಣಲಕ್ಷಣಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿವೆ.
ಜೀರ್ಣಕ್ರಿಯೆ
Pic credit - Pintrest
4-5 ಸ್ವಚ್ಛವಾದ ತುಳಸಿ ಎಲೆಗಳನ್ನು ತೆಗೆದುಕೊಂಡು ಅದರಲ್ಲಿ ಅರ್ಧ ಇಂಚು ಶುಂಠಿ ಸೇರಿಸಿ. ಅದಕ್ಕೆ 1 ಲೋಟ ನೀರನ್ನು ಕುದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಹೀಗೆ ತಯಾರಿಸಿ
ಕೆಂಪು ಇರುವೆ ಚಟ್ನಿಯಿಂದ ಸಿಗುವ ಆರೋಗ್ಯ ಪ್ರಯೋಜನಗಳು