22-12-2023
ಪುರುಷರಲ್ಲಿ ಕಂಡುಬರುವ ಈ ಲಕ್ಷಣಗಳು ಕ್ಯಾನ್ಸರ್ ಅಪಾಯದ ಸೂಚನೆಯಾಗಿರಬಹುದು
Author: Akshatha Vorkady
Pic Credit - Pintrest
ದೇಹದಲ್ಲಿ ನಡುಕ, ಮೈ ಕೈ ನೋವು, ಅಜೀರ್ಣ, ಆಗಾಗ ಮೂತ್ರ ವಿಸರ್ಜನೆ ಲಕ್ಷಣ ಕಂಡುಬಂದರೆ ನಿರ್ಲಕ್ಷ್ಯಿಸದಿರಿ.
Pic Credit - Pintrest
ಕ್ಯಾನ್ಸರ್ ಯಾವಾಗಲೂ ಒಂದೇ ರೀತಿಯ ರೋಗ ಲಕ್ಷಣಗಳನ್ನು ಹೊಂದಿರುವುದಿಲ್ಲ, ಬದಲಾಗಿ ಅಸ್ಪಷ್ಟವಾಗಿರುತ್ತವೆ.
Pic Credit - Pintrest
ನಿಮ್ಮ ಚರ್ಮದ ಕೆಳಗೆ ದ್ರವ್ಯರಾಶಿ ಅಥವಾ ಗಡ್ಡೆ ಕಂಡು ಬಂದರೆ ಎಂದಿಗೂ ನಿರ್ಲಕ್ಷ್ಯಿಸದಿರಿ.
Pic Credit - Pintrest
ನಿಮ್ಮ ವೃಷಣಗಳ ಗಾತ್ರದಲ್ಲಿನ ಬದಲಾವಣೆಗಳನ್ನು ಗಮನಿಸಿದರೆ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗಿದೆ.
Pic Credit - Pintrest
ಅಸಾಮಾನ್ಯ ರಕ್ತಸ್ರಾವ, ವಾಸಿಯಾಗದ ಹುಣ್ಣುಗಳು ಕೂಡ ಪುರುಷರಲ್ಲಿ ಕ್ಯಾನ್ಸರ್ನ ಆರಂಭಿಕ ಚಿಹ್ನೆಗಳಾಗಿರಬಹುದು.
Pic Credit - Pintrest
ನಿಮ್ಮ ಗಂಟಲು ಅಥವಾ ಎದೆಯಲ್ಲಿ ದೀರ್ಘಕಾಲದ ನೋವಿನ ಸುಡುವ ಸಂವೇದನೆಯು ಕಂಡು ಬಂದರೆ ನಿರ್ಲಕ್ಷಿಸದಿರಿ.
Pic Credit - Pintrest
ಬೆನ್ನು ನೋವು, ತಲೆನೋವು, ಹೊಟ್ಟೆ ನೋವು ಮತ್ತು, ನಿರಂತರವಾದ ನೋವು ಕಾಣಿಸಿಕೊಂಡರೆ ನಿರ್ಲಕ್ಷಿಸದಿರಿ.
Pic Credit - Pintrest
ರಾತ್ರಿ ಪದೇ ಪದೆ ನಿದ್ರೆಯಿಂದ ಎಚ್ಚರಗೊಳ್ಳಲು ಕಾರಣವೇನು?