22-12-2023
ರಾತ್ರಿ ಪದೇ ಪದೆ ನಿದ್ರೆಯಿಂದ ಎಚ್ಚರಗೊಳ್ಳಲು ಕಾರಣವೇನು?
Author: Akshatha Vorkady
Pic Credit - Pintrest
ರಾತ್ರಿ ನಿದ್ರೆಯಿಂದ ಪದೇ ಪದೆ ಎಚ್ಚರಗೊಳ್ಳುವ ಸಮಸ್ಯೆಯನ್ನು ಬಹುತೇಕರು ಎದುರಿಸುತ್ತಾರೆ.
Pic Credit - Pintrest
ಆರೋಗ್ಯಕರ ಜೀವನಶೈಲಿ ಜೊತೆಗೆ, ಆರೋಗ್ಯಕರ ನಿದ್ರೆಯ ಮಾದರಿ ಹೊಂದಿರುವುದು ಬಹಳ ಮುಖ್ಯ.
Pic Credit - Pintrest
ಉತ್ತಮ ನಿದ್ರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
Pic Credit - Pintrest
ಅಪೂರ್ಣ ನಿದ್ರೆಯ ಕಾರಣದಿಂದಾಗಿ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳು ಸಹ ಸಂಭವಿಸಬಹುದು.
Pic Credit - Pintrest
ಪದೇ ಪದೆ ಎಚ್ಚರಗೊಳ್ಳಲು ಮುಖ್ಯ ಕಾರಣಗಳನ್ನು ತಿಳಿಯಿರಿ ನಿದ್ರೆಯಲ್ಲಿ ಉಸಿರುಕಟ್ಟುವಿಕೆ .
Pic Credit - Pintrest
ಮಲಗುವ ಮೊದಲು ಕೆಫೀನ್ ಅಥವಾ ಆಲ್ಕೋಹಾಲ್ ಸೇವಿಸಿದರೆ, ಅದು ಕಳಪೆ ನಿದ್ರೆಗೆ ಕಾರಣವಾಗಬಹುದು.
Pic Credit - Pintrest
ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳಿಂದ ಹೊರಸೂಸುವ ಬೆಳಕು ನಿದ್ದೆಗೆ ಅಡ್ಡಿಯುಂಟು ಮಾಡಬಹುದು.
Pic Credit - Pintrest
ರಾತ್ರಿ ಮಲಗುವ ಮುನ್ನ ಯಾವ ರೀತಿಯ ಆಹಾರ ಸೇವನೆ ಸೂಕ್ತ?