21 December 2023

Pic Credit - Pintrest

ರಾತ್ರಿ ಮಲಗುವ ಮುನ್ನ ಯಾವ ರೀತಿಯ ಆಹಾರ ಸೇವನೆ ಸೂಕ್ತ?

Pic Credit - Pintrest

ರಾತ್ರಿಯ ಊಟ

ಬೆಳಗ್ಗಿನ ತಿಂಡಿ ಎಷ್ಟು ಮುಖ್ಯವೋ ರಾತ್ರಿ ಊಟವೂ ಅಷ್ಟೇ ಅವಶ್ಯಕ.

Pic Credit - Pintrest

ರಾತ್ರಿಯ ಊಟ

ಆದರೆ, ರಾತ್ರಿ ಹೊತ್ತು ಹಿತ ಮತ್ತು ಮಿತವಾದ ಆಹಾರ ಸೇವನೆ ಮಾಡುವುದು ಅಗತ್ಯ.

Pic Credit - Pintrest

ರಾತ್ರಿಯ ಊಟ

ಸುಲಭವಾಗಿ ಜೀರ್ಣವಾಗುವಂಥ ಹಣ್ಣುಗಳನ್ನು ತಿನ್ನುವುದು ಬಹಳ ಉತ್ತಮ.

Pic Credit - Pintrest

ರಾತ್ರಿಯ ಊಟ

ಮೊಸರು ಸೇವನೆ ಕೂಡ ಆರೋಗ್ಯಕರ. ರಾತ್ರಿ ಊಟದಲ್ಲಿ ಸ್ವಲ್ಪ ಮೊಸರು ಸೇವಿಸಬಹುದು.

Pic Credit - Pintrest

ರಾತ್ರಿಯ ಊಟ

ಪ್ರೊಟೀನ್, ಕಾರ್ಬೊಹೈಡ್ರೇಟ್ ಯುಕ್ತ ಆಹಾರ ಸೇವಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ.

Pic Credit - Pintrest

ರಾತ್ರಿಯ ಊಟ

ಶೇಂಗಾ ಅಥವಾ ಕಡಲೆಕಾಯಿ ಅಲ್ಪ ಪ್ರಮಾಣದಲ್ಲಿ ತಿನ್ನುವುದರಿಂದ ಪ್ರೊಟೀನ್ ಅಂಶ ದೇಹಕ್ಕೆ ಲಭಿಸುತ್ತದೆ.

Pic Credit - Pintrest

ರಾತ್ರಿಯ ಊಟ

ರಾತ್ರಿ ವೇಳೆಯ ಹಿತ ಮಿತವಾಗಿ, ಶಿಸ್ತುಬದ್ಧ ಆಹಾರ ಕ್ರಮ ರೂಢಿಸಿಕೊಳ್ಳುವುದರಿಂದ ಆರೋಗ್ಯ ತುಂಬಾ ಒಳ್ಳೆಯದು.