21 December 2023

Pic Credit - Pintrest

ಈ ಔಷಧೀಯ ಸಸ್ಯಗಳನ್ನು ಪ್ರತೀ ಮನೆಯಲ್ಲಿ ಬೆಳೆಸುವುದು ಅಗತ್ಯ

Akshatha Vorkady

Pic Credit - Pintrest

ಔಷಧೀಯ ಸಸ್ಯ

ಮನುಷ್ಯನ ಅದೆಷ್ಟೋ ರೋಗಗಳಿಗೆ ಪ್ರಕೃತಿಯಲ್ಲೇ ಔಷಧಿಯಿದೆ. ಆದರೆ ನಾವದನ್ನು ಕಡೆಗಣಿಸುತ್ತೇವೆ. 

Pic Credit - Pintrest

ಔಷಧೀಯ ಸಸ್ಯ

ಅದೆಷ್ಟೋ ಔಷಧೀಯ ಸಸ್ಯಗಳು ಕಣ್ಣೆದುರಲ್ಲೇ ಇದ್ದರೂ ಅನೇಕರಿಗೆ ಅದರ ಉಪಯೋಗಗಳೇ ಗೊತ್ತಿರುವುದಿಲ್ಲ.

Pic Credit - Pintrest

ಔಷಧೀಯ ಸಸ್ಯ

ಆದ್ದರಿಂದ ನಿಮ್ಮ ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡುವ ಈ ಸಸ್ಯಗಳನ್ನು ಮನೆಯಲ್ಲಿ ಬೆಳೆಸಿ. 

Pic Credit - Pintrest

ಅರಿಶಿನ

ಕ್ಯಾನ್ಸರ್​ನಂತಹ ಮಾರಣಾಂತಿಕ ರೋಗವನ್ನೂ ತಡೆಯುವ ಶಕ್ತಿಯನ್ನು ಅರಶಿನ ಹೊಂದಿದೆ. 

Pic Credit - Pintrest

ತುಳಸಿ

ಈ ಗಿಡ ಸಾಮಾನ್ಯವಾಗಿ ಹಿಂದೂಗಳ ಮನೆ ಎದುರು ಇದ್ದೇ ಇರುತ್ತದೆ. ಆಹಾರದಲ್ಲಿಯೂ ಬಳಸಬಹುದು.

Pic Credit - Pintrest

ಸ್ಟೀವಿಯಾ (ಸಿಹಿ ಪುದೀನಾ)

ಸಿಹಿಯಾಗಿದ್ದರೂ ಸಕ್ಕರೆ ಅಂಶವಲ್ಲದ ಕಾರಣ ಮಧುಮೇಹದಿಂದ ಬಳಲುತ್ತಿರುವವರಿಗೆ ಒಳ್ಳೆಯದು.

Pic Credit - Pintrest

ಪುದೀನಾ

ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುವುದಲ್ಲದೆ, ಆ್ಯಸಿಡಿಟಿ, ಗ್ಯಾಸ್ಟ್ರಿಕ್​ ಸಮಸ್ಯೆಗಳನ್ನು ದೂರ ಮಾಡುತ್ತದೆ.