ಮುಟ್ಟಿನ ಸಮಯದಲ್ಲಿ ಈ ಅಭ್ಯಾಸಗಳಿಂದ ದೂರವಿರಿ
15 Sep 2024
Akshatha Vorkady
Pic credit - Pintrest
ಮುಟ್ಟಿನ ಸಮಯದಲ್ಲಿ ಕೆಲವರಲ್ಲಿ ತೀವ್ರವಾದ ಹೊಟ್ಟೆ ನೋವು, ಅಧಿಕ ರಕ್ತಸ್ರಾವ, ದೈಹಿಕ ದೌರ್ಬಲ್ಯ ಇರುತ್ತದೆ.
ದೈಹಿಕ ದೌರ್ಬಲ್ಯ
Pic credit - Pintrest
ಅದಕ್ಕಾಗಿಯೇ ನೀವು ಮುಟ್ಟಿನ ಸಮಯದಲ್ಲಿ ನಿಮ್ಮ ಆಹಾರದ ಪೌಷ್ಟಿಕಾಂಶಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು.
ಆಹಾರದ ಪೌಷ್ಟಿಕಾಂಶ
Pic credit - Pintrest
ಚಿಪ್ಸ್, ಉಪ್ಪು ಮತ್ತು ಸಿಹಿ ಆಹಾರ ತಪ್ಪಿಸಿ. ಇವುಗಳು ದೇಹದಲ್ಲಿ ನೀರು ಸಂಗ್ರಹವಾಗುತ್ತದೆ. ಇದರಿಂದ ದೇಹ ಭಾರವಾಗಿರುತ್ತದೆ.
ಚಿಪ್ಸ್, ಉಪ್ಪು ಮತ್ತು ಸಿಹಿ
Pic credit - Pintrest
ಈ ಸಮಯದಲ್ಲಿ ಲಘು ವ್ಯಾಯಾಮ ಮಾಡುವುದರಿಂದ ಮುಟ್ಟಿನ ಸಮಯದಲ್ಲಿ ಉಂಟಾಗುವ ದೈಹಿಕ ನೋವುಗಳನ್ನು ನಿವಾರಿಸಬಹುದು.
ಲಘು ವ್ಯಾಯಾಮ
Pic credit - Pintrest
ಮುಟ್ಟಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ದೀರ್ಘಕಾಲ ಇರಬೇಡಿ. ಯಾಕೆಂದರೆ ದೇಹವು ದುರ್ಬಲವಾಗುತ್ತದೆ.
ಖಾಲಿ ಹೊಟ್ಟೆ
Pic credit - Pintrest
ಋತುಚಕ್ರದ ಸಮಯದಲ್ಲಿ ಚಹಾ, ಕಾಫಿ ಅಥವಾ ಕೆಫೀನ್ ಹೊಂದಿರುವ ಪಾನೀಯಗಳನ್ನು ತ್ಯಜಿಸಬೇಕು.
ಚಹಾ, ಕಾಫಿ
Pic credit - Pintrest
ಪಿರಿಯಡ್ಸ್ ಸಮಯದಲ್ಲಿ ಡೈರಿ ಉತ್ಪನ್ನ ಸೇವಿಸಬೇಡಿ ಏಕೆಂದರೆ ಇದು ಗ್ಯಾಸ್, ಮಲಬದ್ಧತೆಗೆ ಕಾರಣವಾಗಬಹುದು.
ಗ್ಯಾಸ್, ಮಲಬದ್ಧತೆ
Pic credit - Pintrest
ವಿಮಾನದಲ್ಲಿ ಫೋನ್ ಏರೋಪ್ಲೇನ್ ಮೋಡ್ ಏಕೆ ಆನ್ ಮಾಡಬೇಕು ಗೊತ್ತಾ?
ಇಲ್ಲಿ ಕ್ಲಿಕ್ ಮಾಡಿ