06 January 2023
ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಆಹಾರಗಳಿವು
Akshatha Vorkady
Pic Credit - Pintrest
ಕ್ಯಾನ್ಸರ್ ಅಪಾಯ
ಅತಿಯಾಗಿ ಬೇಯಿಸಿದ ಆಹಾರಗಳು, ವಿಶೇಷವಾಗಿ ಮಾಂಸ, ಕಾರ್ಸಿನೋಜೆನ್ಗಳನ್ನು ಉತ್ಪತ್ತಿ ಮಾಡುತ್ತವೆ.
Pic Credit - Pintrest
ಕ್ಯಾನ್ಸರ್ ಅಪಾಯ
ಕಾರ್ಸಿನೋಜೆನ್ ನಿಮ್ಮ ಜೀವಕೋಶಗಳ ಡಿಎನ್ಎಯನ್ನು ಬದಲಾಯಿಸಿ, ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
Pic Credit - Pintrest
ಕ್ಯಾನ್ಸರ್ ಅಪಾಯ
ಹೆಚ್ಚು ಕರಿದ ಆಹಾರ ತಿನ್ನುವುದು ಕೂಡ ಕೆಲವೊಮ್ಮೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.
Pic Credit - Pintrest
ಕ್ಯಾನ್ಸರ್ ಅಪಾಯ
ಆಹಾರ ಕರಿದ ಅಡುಗೆ ಎಣ್ಣೆಯನ್ನು ಮತ್ತೆ ಮರುಬಳಕೆ ಮಾಡುವುದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
Pic Credit - Pintrest
ಕ್ಯಾನ್ಸರ್ ಅಪಾಯ
ಹೆಚ್ಚು ಸಂಸ್ಕರಿಸಿದ ಮಾಂಸ, ಕೆಂಪು, ಸಂಸ್ಕರಿಸಿದ ಮಾಂಸ ತಿನ್ನುವುದು ಕೆಲವೊಮ್ಮೆ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ .
Pic Credit - Pintrest
ಕ್ಯಾನ್ಸರ್ ಅಪಾಯ
ಉಪ್ಪುಸಹಿತ ಮೀನುಗಳಂತಹ ಉಪ್ಪು ಆಹಾರಗಳು ಕ್ಯಾನ್ಸರ್ಗೆ ಕಾರಣವಾಗುತ್ತವೆ ಎಂದು ತಿಳಿದುಬಂದಿದೆ.
Pic Credit - Pintrest
ಕ್ಯಾನ್ಸರ್ ಅಪಾಯ
ಹೆಚ್ಚು ಸಕ್ಕರೆ ಹೊಂದಿರುವ ತಂಪು ಪಾನೀಯ,ಸಿಹಿ ತಿಂಡಿ ಕೆಲವೊಮ್ಮೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ.
Pic Credit - Pintrest
ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ